ಬೆಂಗಳೂರು : ಹೊಸವರ್ಷಕ್ಕೆ ಕಂದಾಯ ಇಲಾಖೆ(Revenue Department) ಬಂಪರ್ ಗಿಫ್ಟ್ ನೀಡಿದ್ದು,ರೆವಿನ್ಯೂ ಮನೆಯ ಗೈಡೆನ್ಸ್ ವ್ಯಾಲ್ಯೂ(Guidance Value of Revenue House) ಶೆ.10ರಷ್ಟು ಕಡಿಮೆ ಮಾಡಿದೆ. ಜಮೀನು, ಸೈಟು, ಪ್ಲ್ಯಾಟ್ ಖರೀದಿಗೆ ರಿಜಿಸ್ಟ್ರೇಷನ್ ಶುಲ್ಕ(Registration Fee) ಶೇಕಡಾ 10ರಷ್ಟು ಕಡಿಮೆ ಇರುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
[t4b-ticker]
+ There are no comments
Add yours