ಚಿತ್ರದುರ್ಗ: ವರ್ಷಕ್ಕೊಮ್ಮೆ ಮಹಿಳೆಯರು ಸಂಭ್ರಮಿಸುವ ಸುದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೋಟೆ ನಾಡಿನ ಶ್ರೀ ಆಹೋಬಲ ಟಿವಿಎಸ್ ಶೋ ರೂಂ ವತಿಯಿಂದ ಮಹಿಳಾ ದಿನಾಚರೆಣೆ ಅಂಗವಾಗಿ ಮಹಿಳೆಯರ ನೆಚ್ಚಿನ ವಾಹನವಾದ ಸ್ಕೂಟಿಗಳ ಮೇಲೆ ಭರ್ಜರಿ ಡಿಸ್ ಕೌಂಟ್ ನೀಡಿದೆ. 5 ಸಾವಿರ ರೂಪಾಯಿ ಆಫರ್ ಪಡೆದು ಮಹಿಳೆಯರು ಸ್ಕೂಟಿ ಖರೀದಿ ಮಾಡಬಹುದು. ಮಾರ್ಚ್ 8 ರಿಂದ 15 ತಾರೀಖಿನವರೆಗೂ ಸಹ ಈ ಆಫರ್ ಲಭ್ಯವಿದ್ದು ಮಹಿಳಾ ದಿನಾಚರಣೆ ಆಹೋಬಲ ಟಿವಿಎಸ್ ನೊಂದಿಗೆ ಆಗಲಿ ಎಂದು ಈ ಕೊಡುಗೆ ನೀಡಿದ್ದೇವೆ ಎಂದು ಶ್ರೀ ಆಹೋಬಲ ಟಿವಿಎಸ್ ಮಾಲೀಕ ಅರುಣ್ ತಿಳಿಸಿದ್ದಾರೆ.
[t4b-ticker]
+ There are no comments
Add yours