ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಯಾಗಿ ಕೆ.ಪರಶುರಾಮ್ ಅಧಿಕಾರ ಸ್ವೀಕಾರ Posted on January 20, 2022 by NEWS19 KANNADA ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಯಾಗಿ ಕೆ.ಪರಶುರಾಮ್ ಅವರು ಇಂದು ಅಧಿಕಾರ ವಹಿಸಿಕೊಂಡರು. ಎಸ್ಪಿ ಜಿ.ರಾಧಿಕಾ ಅವರು ಪರಶುರಾಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಇಂದಿನಿಂದ ಜಿಲ್ಲಾ ಪೋಲಿಸ್ ನೂತನ ಸಾರಥಿ ಅಧಿಕಾರ ಇಂದಿನಿಂದ ಆರಂಭವಾಗಿದೆ. [t4b-ticker]
ಆಸ್ಪತ್ರೆ ಶಂಕುಸ್ಥಾಪನೆ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸದೆ ಜಿಲ್ಲಾಡಳಿತದ ಅಸಹಾಯಕತೆಗೆ ಸಾಕ್ಷಿ: ಮಾಜಿ ಸಚಿವ ಡಿ.ಸುಧಾಕರ್ ಆರೋಪ
+ There are no comments
Add yours