ವರದಿ: ಮಹಂತೇಶ್ ಮೊಳಕಾಲ್ಮುರು
ಮೊಳಕಾಲ್ಮುರ:ಸಿಡಿಲು ಬಡಿದು ನೂರಾರು ಕುರಿ ಮೇಕೆಗಳು ದುರ್ಮರಣ ಹೊಂದಿದ ದಾರುಣ ಘಟನೆ ಇಂದು ಸಂಜೆ 5 ಗಂಟೆ ಸಮಯದಲ್ಲಿ ನಡೆದಿದೆ…
ತುಮಕೂರ್ಲಹಳ್ಳಿ ಗ್ರಾಮದ ಹೊರವಲಯದ ಅಡವಿ ಮಲ್ಲಾಪುರದಲ್ಲಿ ಕುರಿ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ…
ತುಮಕೂರ್ಲಹಳ್ಳಿ ಗ್ರಾಮದ ಬೈಯ್ಯಣ್ಣ ಮತ್ತು ಬೋರಯ್ಯ ರಾಜಣ್ಣ ತಾಯಕನಹಳ್ಳಿ ಸುರೇಶ್ ಎಂಬುವರಿಗೆ ಸೇರಿದ ಕುರಿ ಮೇಕೆಗಳು ಸಿಡಿಲಿಗೆ ಬಲಿಯಾಗಿವೆ…
114 ಕುರಿ ಮತ್ತು 39 ಮೇಕೆ 01ಹಸು ಒಟ್ಟಾರೆ 154 ಕುರಿ ಮೇಕೆಗಳು ಸಾವನ್ನಪ್ಪಿದ್ದು ಕುರಿ ಕಳೆದುಕೊಂಡ ಕುಟುಂಬದವರ ಗೋಳು ಮುಗಿಲುಮುಟ್ಟಿದೆ…
[t4b-ticker]
+ There are no comments
Add yours