ಮಧ್ಯರಾತ್ರಿ ನಾಲ್ವರು ಕಳ್ಳರ ಚಾಕು ಇರಿತಕ್ಕೂ ಬಗ್ಗದೆ ಹೋರಡಿದ ಮಹಿಳೆ

ಆಂಧ್ರಪ್ರದೇಶ :  ಮಧ್ಯರಾತ್ರಿ ಮನಗೆ ನುಗ್ಗಿದ ನಾಲ್ವರು ಕಳ್ಳರ ಜೊತೆ ಮಹಿಳೆ ಹೋರಾಡಿರುವ ಘಟನೆ ನಗರದಲ್ಲಿ ಮುನ್ನೆಲೆಗೆ ಬಂದಿದೆ. ಈ ವೇಳೆ, ಮಹಿಳೆ ಕೈಗೆ ಗಂಭೀರವಾಗಿ ಗಾಯವಾಗಿತ್ತು. ಆದರೂ ಸಹ ಆಕೆ ಇದನ್ನು ಲೆಕ್ಕಿಸದೇ[more...]