ಅಂತಾರಾಷ್ಟ್ರೀಯ ಪ್ರೊಫೆಷನಲ್ ಬಾಕ್ಸಿಂಗ್: ಮೂಡುಬಿದಿರೆ ಯುವವಾಹಿನಿ ಘಟಕದ ಸದಸ್ಯ ಕಲ್ಲಬೆಟ್ಟುವಿನ ರಂಜಿತ್ ಪೂಜಾರಿಗೆ ಜಯ
ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪ್ರೊಫೆಷನಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೂಡುಬಿದಿರೆ ಯುವವಾಹಿನಿ ಘಟಕದ ಸದಸ್ಯ ರಂಜಿತ್ ಪೂಜಾರಿ ಕಲ್ಲಬೆಟ್ಟು ಭಾಗವಹಿಸಿ ವಿಜೇತರಾಗಿದ್ದಾರೆ. ...
