ಧರ್ಮಸ್ಥಳ: ಆರೋಗ್ಯ ಸಾಹಿತ್ಯದ ಬಗ್ಗೆ ವೈದ್ಯ ಸಾಹಿತಿಗಳಾದ ಡಾ. ಅಣ್ಣಯ್ಯ ಕುಲಾಲ್ ಮಂಗಳೂರು ಅವರು ಬರೆದಿರುವ ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ ಎಂಬ ಆವೃತ್ತಿ-2 ಪುಸ್ತಕವನ್ನು ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಹಸ್ತಾಂತರಿಸಿದರು.
ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ ಪುಸ್ತಕದ ಪ್ರಧಾನ ಸಂಪಾದಕ ವೈದ್ಯ ಸಾಹಿತಿ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಮಮತಾ ಅಣ್ಣಯ್ಯ ಕುಲಾಲ್, ಪ್ರಮುಖರಾದ ಪದ್ಮಕುಮಾರ್ ಬೆಳ್ತಂಗಡಿ, ಕೇಶವ ಕುಲಾಲ್, ಹರೀಶ್ ಕಾರಿಂಜ, ಲೋಕೇಶ್ ಕುಲಾಲ್ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್ ಗುರುವಾಯನಕೆರೆ, ಉಮೇಶ್ ಕುಲಾಲ್ ಹಾಗೂ ಮತ್ತಿತರರು ಜೊತೆಗಿದ್ದರು.




