ವೇಣೂರು: ಮೂಡುಕೋಡಿ ಗ್ರಾಮದ ನಡ್ತಿಕಲ್ಲು ನಿವಾಸಿ ದಿ. ಕೊರಗಪ್ಪ ಮೂಲ್ಯರವರ ಧರ್ಮಪತ್ನಿ ಶ್ರೀಮತಿ ದೇವಕಿಯವರು ನಿಧನ ಸ್ವರ್ಗಸ್ಥರಾದರು.
ಅವರು ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉಮೇಶ್ ನಡ್ತಿಕಲ್ ಸಹಿತ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ. ಅವರ ಅಂತಿಮ ಸಂಸ್ಕಾರವು ಇಂದು ಗುರುವಾರ ಮಧ್ಯಾಹ್ನ ಬಳಿಕ ನಡ್ತಿಕಲ್ಲಿನ ಸ್ವಗೃಹದಲ್ಲಿ ಜರಗಲಿದೆ.





