ಬೆಳ್ತಂಗಡಿ; ಮೆಥಮೆಟಿಕ್ಸ್ ಒಲೆಂಪಿಯಾಡ್ ಇವರು ಬೆಂಗಳೂರಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ರಿಷಿಕಾ ಎಂ ಉಜಿರೆ ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಳ್ತಂಗಡಿ ಶಾಖೆಯ ಸಿಬ್ಬಂದಿ, ಮಾಜಿ ಯೋಧ ಮೋಹನ್ ಕೆ. ಹೆಚ್ ಇವರ ಪುತ್ರಿಯಾಗಿರುವ ರಿಷಿಕಾ, ಜವಾಹರ್ ನವೋದಯ ವಿದ್ಯಾಲಯ ಮುಡಿಪ್ಪು ಇಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
ರಿಷಿಕಾ ಅವರು ಕಲೆಕೆ ಮಾತ್ರವಲ್ಲದೆ ಕಲಿಕೇತರ ವಿಷಯಗಳಲ್ಲೂ ಇವರು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾರೆ.






