ಪಡ್ಡಂದಡ್ಕ: PADDANDAKA SKSSF ಯುನಿಟ್ ಇದರ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಕೆ ರಝಾಕ್ ಮತ್ತು ನೂತನ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ KMJ SYS SSF PADDANDADKA UNIT ವತಿಯಿಂದ ನೂತನ ಅಧ್ಯಕ್ಷರ ಮನೆಗೆ ತೆರಳಿ ಅಭಿನಂದಿಸಲಾಯಿತು.
ನಿಯೋಗದಲ್ಲಿ ಸರಫುದ್ದಿನ್ ತಂಗಲ್ ತಾಲೂಕು ಪದಾಧಿಕಾರಿ ನಾಸಿರ್ ಚಮ್ಮು ಸ್ಥಳೀಯ ಮುಖಂಡರಾದ ಪಿ ಎಸ್ ಶಬೀರ್, ಪಿಜೆ ಮಹಮೂದ್, ಆರಿಫ್ ಕಟ್ಟೆ ಉಪಸ್ಥಿತರಿದ್ದರು



