ನಿಧನ ಮನೋಡಿಗುತ್ತು ರವಿ ಪೂಜಾರಿ ನಿಧನ News 19 News desk April 6, 2026 (Last updated: April 6, 2026) 0 comments ಕೊಕ್ರಾಡಿ: ಇಲ್ಲಿಯ ಮನೋಡಿಗುತ್ತು ನಿವಾಸಿ ರವಿ ಪೂಜಾರಿ (67ವ)ರವರು ಎ.4ರಂದು ನಿಧನರಾದರು. ಇವರು ಗುತ್ತಿನ ಮನೆಯವರಾಗಿದ್ದು, ತಾಮಲ ಪಟ್ಟಿಯೊಂದಿಗೆ ದೈವದ ಗುರಿಕಾರರಾಗಿದ್ದರು.ಮೃತರು ಪತ್ನಿ ಚಂಪಾ, ಮಕ್ಕಳಾದ ನಿಶಾಂತ್, ಅಕ್ಷತಾ, ಸಹನಾ, ಸಂಧ್ಯಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. About The Author News 19 News desk See author's posts Post navigation Previous: ಚಾರಣಕ್ಕೆ ತರಳಿ ಕಣ್ಮರೆಯಾಗಿದ್ದ ಟೆಕ್ಕಿ ಶರಣ್ಯ ಪತ್ತೆ; ನಿಜವಾಯಿತು ದೈವ ವಾಣಿ!Next: ಕೋಸ್ಟಲ್ವುಡ್ಗೆ ಹೊಸ ಚೈತನ್ಯ ತುಂಬುವ ನಿರೀಕ್ಷೆ; ‘90 ಎಂಎಲ್ – ಕುಲ್ಲುಗನಾ…?’- ತುಳುಚಿತ್ರ ಏ. 10ರಂದು ರಾಜ್ಯಾದ್ಯಂತ ಬಿಡುಗಡೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ನಿಧನ ನಡ್ತಿಕಲ್ಲು: ಶ್ರೀಮತಿ ದೇವಕಿ ನಿಧನ News 19 News desk August 6, 2026 0 ನಿಧನ SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಬಿಎಲ್ಒ ಶಿಕ್ಷಕಿ ಹೃದಯಾಘಾತದಿಂದ ಸಾವು! News 19 News desk July 24, 2026 0 ನಿಧನ ದಲಿತ ಚಳವಳಿಯ ಸ್ಥಾಪಕ ಮುಖಂಡ ಎಂ. ದೇವದಾಸ್ ಹೃದಯಾಘಾತದಿಂದ ನಿಧನ News 19 News desk July 22, 2026 0