ಬೆಳ್ತಂಗಡಿ ಲಾಯಿಲ: ರಸ್ತೆಗಳ ಕಾಂಕ್ರಿಟ್ ಕಾಮಗಾರಿ ಪೂರ್ಣ News 19 News desk November 20, 2025 (Last updated: November 20, 2025) 0 comments ಬೆಳ್ತಂಗಡಿ: ಲಾಯಿಲ ಗ್ರಾಮದ ಬಹುಬೇಡಿಕೆಯ ವಿಮುಕ್ತಿ ವಿಶೇಷ ಶಾಲೆ ಹಾಗೂ ಪಿಲಿ ಪಂಜರ ದೈವಸ್ಥಾನ ಸಂಪರ್ಕಿಸುವ ರಸ್ತೆಯು ಲಾಯಿಲ ಗ್ರಾಮ ಪಂಚಾಯತಿಯ ಸದಸ್ಯರಾದ ಸುಗಂಧಿ ಜಗನ್ನಾಥ್, ಅರವಿಂದ್ ಲಾಯಿಲ ಹಾಗೂ ಗಣೇಶ್ ಲಾಯಿಲ ಇವರ ೨.೫೦ ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿದೆ. About The Author News 19 News desk See author's posts Post navigation Previous: ಬಿಹಾರದಲ್ಲಿ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್Next: ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯ: ಭಾರತದ ಬಾಲಕಿಯರ ತಂಡಕ್ಕೆ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಬೆಳ್ತಂಗಡಿ ಪ್ರಜಾಸೇವೆಯೋ, ಪ್ರಜಾಪೀಡನೆಯೋ?; ಜಜ್ಜರಿತಗೊಂಡ ಬೆಳ್ತಂಗಡಿ ತಾಲೂಕು ಆಡಳಿತ ವ್ಯವಸ್ಥೆ! News 19 News desk October 16, 2026 0 ಬೆಳ್ತಂಗಡಿ ಸ್ಯಾಕ್ಸೋಫೋನ್ ಕಾರ್ಯಕ್ರಮ: ನಾಲ್ಕನೇ ಬಾರಿಗೆ ಧರ್ಮಸ್ಥಳ ಪ್ರಕಾಶ ದೇವಾಡಿಗ ಅಮೆರಿಕಕ್ಕೆ News 19 News desk October 15, 2026 0 ಬೆಳ್ತಂಗಡಿ ಕ್ಲಿನಿಕ್ಗೆ ಬೆಂಕಿ: ಓರ್ವನ ಬಂಧನ, ಇನ್ನಿಬ್ಬರು ಶಂಕಿತರ ವಿಚಾರಣೆ News 19 News desk October 15, 2026 0