ಧಾರ್ಮಿಕ ಪಣೋಲಿಬೈಲು ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಗಮನಕ್ಕೆ News 19 News desk July 11, 2026 (Last updated: July 11, 2026) 1 minute read 0 comments ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಇಲ್ಲಿ ಜು.14ರಂದು ಮoಗಳವಾರ “ಅಮಾವಾಸ್ಯೆ” ಇರುವುದರಿಂದ ಕ್ಷೇತ್ರದಲ್ಲಿ “ಆಗೇಲು ಸೇವೆ” ಮತ್ತು “ಕೋಲ ಸೇವೆ” ಇರುವುದಿಲ್ಲ. ಹಾಗೂ ಆಟಿ ತಿಂಗಳಿನಲ್ಲಿ ಕೋಲ ಸೇವೆ ಇರುವುದಿಲ್ಲ, ಆಗೇಲು ಸೇವೆ ನಡೆಯುತ್ತದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ. About The Author News 19 News desk See author's posts Post navigation Previous: ಬೆಳುವಾಯಿ ಫ್ಲೈ ಓವರ್ನಲ್ಲಿ ಕಾರು ಪಲ್ಟಿ; ರಸ್ತೆಯಲ್ಲಿ ನಿಂತ ಮಳೆನೀರಿನಿಂದ ಅನಾಹುತ?Next: ಮುಂದಿನ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಗಾಳಿ-ಮಳೆ; ಐಎಂಡಿ ಮುನ್ಸೂಚನೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಧಾರ್ಮಿಕ ಮರೋಡಿ ಉಮಾಮಹೇಶ್ವರ ದೇವಸ್ಥಾನ: ಮರದ ಪಲ್ಲಕ್ಕಿ, ಚಂದ್ರಮಂಡಲ ರಥ ನಿರ್ಮಾಣದ ವಿಜ್ಞಾಪನ ಪತ್ರ ಬಿಡುಗಡೆ News 19 News desk October 11, 2026 0 ಧಾರ್ಮಿಕ ನವರಾತ್ರಿಯ ಮೊದಲ ದಿನದ ಶೈಲಪುತ್ರಿ ದೇವಿಯ ಆರಾಧನೆ; ವಿಶೇಷತೆಗಳೇನು? ಇಲ್ಲಿದೆ ಮಾಹಿತಿ News 19 News desk October 11, 2026 0 ಧಾರ್ಮಿಕ ವೇಣೂರು ವೇಣೂರು ಮಹಾಲಿಂಗೇಶ್ವರ ದೇವಸ್ಥಾನ; ಅ.19, 20ರಂದು ವೈಭವದ ಸಾರ್ವಜನಿಕ ಶ್ರೀ ಶಾರದೋತ್ಸವ News 19 News desk October 8, 2026 0