July 27, 2026

ತುಳುನಾಡು

ಬೆಳ್ತಂಗಡಿ: ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ಗೆ ತಾಲೂಕಿನ ಹೆಮ್ಮೆಯ ಕಬಡ್ಡಿ ಆಟಗಾರ, ಪಡಂಗಡಿಯ ಸುಶಾಂತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್...
ಮಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿಯನ್ನು ಇಂಬು ಚಿತ್ರವು ಪಡೆದುಕೊಂಡಿದೆ. ಪ್ರಶಾಂತ್ ರೈ ನಿರ್ಮಾಣದ ಹಾಗೂ ಶಿವಧ್ವಜ್ ಶೆಟ್ಟಿ...
ವೇಣೂರು: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ ೩೩ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಕ್ರೀಡೆಯು ಮುಕ್ತಾಯವಾಗಿದ್ದು, ಫಲಿತಾಂಶ ಹೊರಬಿದ್ದಿದೆ.ಕೂಟದಲ್ಲಿ...
ಕಂಬಳೋತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು: ಯು.ಟಿ. ಖಾದರ್ಕಂಬಳದಿಂದ ತುಳುನಾಡಿನ ಪರಂಪರೆ ಉಳಿವು: ಮಾಣಿಲ ಶ್ರೀವೇಣೂರು: ತುಳುನಾಡಿನ ಸಂಸ್ಕೃತಿ, ಪರಂಪರೆ, ಒಗ್ಗಟ್ಟು ಮತ್ತು ಸಹೋದರತೆಯನ್ನು ಯುವ...
ಹಿಂದೂಗಳ ಪಾಲಿಗೆ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಪರಿಗಣಿಸಲಾಗುತ್ತದೆ. ಪ್ರತಿವರ್ಷ ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ...
ಬೆಂಗಳೂರು: ರಾಜ್ಯದಲ್ಲಿ ಮಾರ್ಚ್‌ ತಿಂಗಳ ಆರಂಭದಿಂದಲೇ ಬೇಸಿಗೆಯ ಬಿಸಿಲಿನ ಅಬ್ಬರ ಶುರುವಾಗಿದೆ. ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಸೆಕೆಯಿಂದ ಹೈರಾಣಾಗಿದ್ದಾರೆ. ಭಾರತೀಯ...
ಕುಡುಂಬೂರು ನಡುಗಿರಿಯಲ್ಲಿರುವ ದೈವಸ್ಥಾನದಲ್ಲಿ ಅಪರೂಪದ ಘಟನೆ, ಪಿಲಿಚಂಡಿ ಕಾರ್ಣಿಕ ಕಂಡು ಭಕ್ತರು ಶಾಕ್! ಮಂಗಳೂರು, ಫೆ. 17: ಕರಾವಳಿಯಲ್ಲಿ ಮತ್ತೆ ದೈವದ ಕಾರ್ಣಿಕದ ಕಂಡು...