ಬೆಳ್ತಂಗಡಿ ಲಾಯಿಲ: ರಸ್ತೆಗಳ ಕಾಂಕ್ರಿಟ್ ಕಾಮಗಾರಿ ಪೂರ್ಣ News 19 News desk 7 months ago (Last updated: 7 months ago) 0 comments ಬೆಳ್ತಂಗಡಿ: ಲಾಯಿಲ ಗ್ರಾಮದ ಬಹುಬೇಡಿಕೆಯ ವಿಮುಕ್ತಿ ವಿಶೇಷ ಶಾಲೆ ಹಾಗೂ ಪಿಲಿ ಪಂಜರ ದೈವಸ್ಥಾನ ಸಂಪರ್ಕಿಸುವ ರಸ್ತೆಯು ಲಾಯಿಲ ಗ್ರಾಮ ಪಂಚಾಯತಿಯ ಸದಸ್ಯರಾದ ಸುಗಂಧಿ ಜಗನ್ನಾಥ್, ಅರವಿಂದ್ ಲಾಯಿಲ ಹಾಗೂ ಗಣೇಶ್ ಲಾಯಿಲ ಇವರ ೨.೫೦ ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿದೆ. About The Author News 19 News desk See author's posts Post navigation Previous: ಬಿಹಾರದಲ್ಲಿ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್Next: ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯ: ಭಾರತದ ಬಾಲಕಿಯರ ತಂಡಕ್ಕೆ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಬೆಳ್ತಂಗಡಿ ಉಜ್ವಲ ಯೋಜನೆಯ ಅನಿಲ ದರವೂ ಏರಿಕೆ; ಮಹಿಳೆಯರ ಮೇಲೂ ಬೆಲೆ ಏರಿಕೆಯ ಬರೆ ಎಳೆದ ಕೇಂದ್ರ ಸರ್ಕಾರ; ರಕ್ಷಿತ್ ಶಿವರಾಂ News 19 News desk 3 days ago 0 1 minute read ಬೆಳ್ತಂಗಡಿ ಬೆಳ್ತಂಗಡಿ: ವ್ಯಸನ ಮುಕ್ತ ಯುವಜನತೆಯೇ ಸದೃಢ ಭಾರತದ ಕನಸು; ಅಚ್ಚು ಮುಂಡಾಜೆ News 19 News desk 7 days ago 0 ಬೆಳ್ತಂಗಡಿ ಬೆಳ್ತಂಗಡಿ: ಗಡಾಯಿಕಲ್ಲು ಚಾರಣಕ್ಕೆ ತೆರಳಿದ್ದ ಯುವಕನ ಕಾಲು ಟ್ವಿಸ್ಟ್; ತೀವ್ರ ನೋವಿನಿಂದ ಬೆಟ್ಟದ ಮಧ್ಯಭಾಗದಲ್ಲಿ ಸಿಲುಕಿಕೊಂಡ ಯುವಕ News 19 News desk 1 week ago 0