ವೇಣೂರು: ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಭಜನಾ ಮಂಡಳಿಯ ಸದಸ್ಯರು ಕೋಲಾರ ಜಿಲ್ಲೆಯ ಹರಿಹರ ಕ್ಷೇತ್ರ ಕುಡಿಯನೂರು ಇಲ್ಲಿಯ ಕುಣಿತ ಭಜನಾ ಸೇವೆ ನಡೆಸಿಕೊಟ್ಟರು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಹರಿಹರ ಕ್ಷೇತ್ರ ಕುಡಿಯನೂರು ಮಾಲೂರು ತಾಲೂಕು ಕೋಲಾರ ಜಿಲ್ಲೆ (ಬೆಂಗಳೂರು) ಇದರ ೧೨ನೇ ವರ್ಷದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಈ ಭಜನಾ ಸೇವೆ ನಡೆಸಲಾಯಿತು.






