





ವೇಣೂರು: ವೇಣೂರು ಶ್ರೀ ರಾಮ ಭಜನಾ ಮಂದಿರ ಶ್ರೀಮಧ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ಧಿ ಆಚರಣೆ ಪ್ರಯುಕ್ತ ಶ್ರೀ ವ್ಯಾಸಧ್ವಜ ಭಜನಾ ಸಂಕೀರ್ತನಾ ಪಾದಯಾತ್ರೆಯು ಡಿ. 21ರಂದು ನಡೆಯಿತು.
ಪಾದಯಾತ್ರಿಗಳು ವೇಣೂರಿನಿಂದ ಬೆಳಿಗ್ಗೆ 4-30ಕ್ಕೆ ಹೊರಟು ಮೂಡಬಿದ್ರೆ ವೆಂಕಟರಮಣ ಹನುಮಂತ ದೇವಸ್ಥಾನದವರೆಗೆ ಸಾಗಿದರು.