ಬೆಳ್ತಂಗಡಿ ಕಗ್ಗಂಟಾದ ಸುಮಂತ್ ಅನುಮಾನಾಸ್ಪದ ಸಾವಿನ ಪ್ರಕರಣ; ಗೃಹ ಸಚಿವರನ್ನು ಭೇಟಿಯಾದ ಶಾಸಕ ಹರೀಶ್ ಪೂಂಜ News 19 News desk January 28, 2026 (Last updated: January 28, 2026) 0 comments ಬೆಳ್ತಂಗಡಿ: ಕುವೆಟ್ಟು ಗ್ರಾಮದ ಸುಮಂತ್ ಬಾಲಕನ ಅನುಮಾನಾಸ್ಪದ ಸಾವಿನ ತನಿಖೆಯನ್ನು ಅತ್ಯಂತ ಕೂಲಂಕುಷವಾಗಿ ನಡೆಸಿ ಶೀಘ್ರ ಪ್ರಕರಣದ ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕೆಂದು ಆಗ್ರಹಿಸಿ ಶಾಸಕ ಹರೀಶ್ ಪೂಂಜ ಅವರು ಗೃಹ ಸಚಿವರನ್ನು ಡಾ. ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಆಗ್ರಹ ವ್ಯಕ್ತಪಡಿಸಿದರು. About The Author News 19 News desk See author's posts Post navigation Previous: ಅಜಿತ್ ಪವಾರ್ ಜೊತೆ ವಿಮಾನದಲ್ಲಿ ದುರಂತ ಅಂತ್ಯ ಕಂಡ ನುರಿತ ಪೈಲಟ್ಗಳುNext: ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಬೆಳ್ತಂಗಡಿ ಮಾಣಿಲ ಶ್ರೀಧಾಮದಲ್ಲಿ ಸಾಮೂಹಿಕ ಲಕ್ಷ್ಮೀಪೂಜೆ; ಬೆಳ್ತಂಗಡಿ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಿಸುವ ಭಕ್ತರ ಗಮನಕ್ಕೆ News 19 News desk August 15, 2026 0 ಬೆಳ್ತಂಗಡಿ ಬಡಗಕಾರಂದೂರು: ಶಾಲಾ ಮಟ್ಟದ ‘ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ’ ಸಂಪನ್ನ News 19 News desk August 14, 2026 0 ಬೆಳ್ತಂಗಡಿ ಜಮಲಾಬಾದ್ ಕೋಟೆಗೆ ರೋಪ್ವೇ ನಿರ್ಮಿಸಿ: ಸಚಿವ ಯು.ಟಿ. ಖಾದರ್ಗೆ ರಕ್ಷಿತ್ ಶಿವರಾಂ ಮನವಿ News 19 News desk August 13, 2026 0