


ವೇಣೂರು: ಪೆರಿಂಜೆ ಸರಕಾರಿ ಶಾಲಾ ಹತ್ತಿರ ಮರ ಬಿದ್ದು ವಿದ್ಯುತ್ ಕಂಬ ಮಾರ್ಗದ ಮದ್ಯೆ ನೇತಾಡಿ ಕೆಲವೊತ್ತು ಘನ ಘನವಾಹನಗಳ ಸಂಚಾರ ಸ್ಥಗಿತಗೊಂಡಿತು.


ಬೆಳಿಗ್ಗೆ 7 ಗಂಟೆಗೆ ಘಟನೆ ನಡೆದಿದ್ದು ಮಳೆಯಿಂದ ವಾಹನ ಸವಾರರಿಗೆ ಸರಿಯಾಗಿ ಕಾಣುತಿರಲಿಲ್ಲ. ಸ್ಥಳೀಯ ಯುವಕರು ಹೆದ್ದಾರಿಯಲ್ಲಿ ನಿಂತು ದೊಡ್ಡ ಅನಾಹುತದಿಂದ ಕಾಪಾಡಿದರು.