ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಜನಸ್ಪಂದನಾ ಸಭೆಯು. ನ29ರಂದು ಈ ಕೆಳಗಿನ ಸ್ಥಳಗಳಲ್ಲಿ ನಡೆಯಲಿದೆ.
1. ಪೂರ್ವಾಹ್ನ – 9-30 – ಗ್ರಾಮ ಪಂಚಾಯತ್ ನೆರಿಯ
2. ಪೂರ್ವಾಹ್ನ – 11-00 – ಗ್ರಾಮ ಪಂಚಾಯತ್ ಪುದುವೆಟ್ಟು
3. ಅಪರಾಹ್ನ – 2-00 – ಗ್ರಾಮ ಪಂಚಾಯತ್ ಮುಂಡಾಜೆ
4. ಸಂಜೆ – 4-00 – ಗ್ರಾಮ ಪಂಚಾಯತ್ ಕಲ್ಮಂಜ
ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.









