


ವೇಣೂರು: ವೇಣೂರು ಗ್ರಾ.ಪಂ.ನಲ್ಲಿ ಗ್ರೇಡ್ 1 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ವನಜಾ ಅವರು ಬಂಟ್ವಾಳ ತಾಲೂಕಿನ ಪಿಲಾತ್ತಬೆಟ್ಟು ಗ್ರಾ.ಪಂ.ಗೆ ಅಭಿವೃದ್ಧಿ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದಾರೆ.
ಸುಮಾರು 8 ವರ್ಷಗಳ ಕಾಲ ವೇಣೂರು ಗ್ರಾಮ ಪಂಚಾಯತುನಲ್ಲಿ ಕಾರ್ಯದರ್ಶಿಯಾಗಿ ಜನಪರ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

