ವೇಣೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ವೇಣೂರು ತಾಲೂಕು ವತಿಯಿಂದ ವಿಜಯದಶಮಿ ಪ್ರಯುಕ್ತ ತಾಲೂಕು ಪಥಸಂಚಲನವು ಅ. 25ರಂದು ಬೆಳಿಗ್ಗೆ 8-00 ಗಂಟೆಯಿಂದ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಯುವಕ ಮಂಡಲದಿಂದ ಪೊಯ್ಯಗುಡ್ಡೆ ಅಯ್ಯಪ್ಪ ಮಂದಿರದವರೆಗೆ ನಡೆಯಲಿದೆ.



ಈ ಪಥಸಂಚಲನವು ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ನಿವಾಸದ ತವರು ಗ್ರಾಮದಲ್ಲೇ ನಡೆಯುತ್ತಿರುವುದು ಗಮನ ಸೆಳೆದಿದೆ.

