ಕಾಶಿಪಟ್ಣ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ. 100ರಷ್ಟು ಯಶಸ್ಸು ದಾಖಲಿಸಿ ಸಾಧನೆ ಮಾಡಿದೆ. ಈ ಮೂಲಕ ಶಾಲೆಯು ಸತತ ಮೂರನೇ ಬಾರಿಗೆ ಶತಶತಾಂಕ ಫಲಿತಾಂಶ ಗಳಿಸಿ, ಕಾಶಿ ಪಟ್ಟಣದ ಹೆಸರನ್ನು ರಾಜ್ಯಾದ್ಯಂತ ಮಿಂಚುವಂತೆ ಮಾಡಿದೆ.
ಪೆರಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸತೀಶ್ ಕೆ. ಕಾಶಿಪಟ್ಣ ಸೇರಿದಂತೆ ಹಲವು ಮಂದಿ ಪ್ರಮುಖರು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದವನ್ನು ಅಭಿನಂದಿಸಿದ್ದಾರೆ.





