ಮಂಗಳೂರು /ಉಡುಪಿ, ಅ.9: ರಾಜ್ಯ ಸರ್ಕಾರವು 31 ಜಿಲ್ಲಾ ಪಂಚಾಯತಿ ಹಾಗೂ 239 ತಾಲೂಕು ಪಂಚಾಯತಿಗಳ ಕ್ಷೇತ್ರವಾರು ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟ ಮಾಡಿದೆ. ದಶಕದ ಬಳಿಕ ಚುನಾವಣೆ ನಡೆಯುತ್ತಿದ್ದು, ಕ್ಷೇತ್ರದ ಮೀಸಲಾತಿಯಲ್ಲಿ ಹಲವು ಬದಲಾವಣೆಗಳಾಗಿವೆ. ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ನಿಯಮಗಳನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲಾ ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಕರಡು ಮೀಸಲಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.


ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 10 ದಿನಗಳ ಒಳಗೆ ಅಂದರೆ ಅಕ್ಟೋಬರ್ 19 ಸೋಮವಾರ ಸಂಜೆ 5.00 ಗಂಟೆಯೊಳಗೆ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು–560001 ಆಗಿದೆ. ಅದರಂತೆ ಸರಕಾರವು ಜಿ.ಪಂ .-ತಾ . ಪಂ .ಗಳಿಗೆ ಮೀಸಲಾತಿ ಬಿಡುಗಡೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್
೧ – ಹಳೆಯಂಗಡಿ: ಹಿಂದುಳಿದ ವರ್ಗ ‘ಅ’2 – ಬೆಳುವಾಯಿ : ಸಾಮಾನ್ಯ (ಮಹಿಳೆ)3 – ಪುತ್ತಿಗೆ: ಹಿಂದುಳಿದ ವರ್ಗ ‘ಅ’4 – 62ನೇ ತೋಕೂರು: ಸಾಮಾನ್ಯ (ಮಹಿಳೆ)5 – ತೆಂಕ ಎಡಪದವು: ಸಾಮಾನ್ಯ (ಮಹಿಳೆ)6 – ಮೂಡುಶೆಡ್ಡೆ: ಹಿಂದುಳಿದ ವರ್ಗ ‘ಅ’ (ಮಹಿಳೆ)7 – ಅಡ್ಯಾರ್: ಸಾಮಾನ್ಯ8 – ಮುನ್ನೂರು: ಸಾಮಾನ್ಯ (ಮಹಿಳೆ)9 – ಕೊಣಾಜೆ: ಸಾಮಾನ್ಯ೧೦ – ಮಂಜನಾಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)೧೧ – ಸಂಗಬೆಟ್ಟು: ಹಿಂದುಳಿದ ವರ್ಗ ‘ಅ’೧೨ – ಸರಪಾಡಿ: ಪರಿಶಿಷ್ಟ ಜಾತಿ೧೩ – ಸಜಿಪಮುನ್ನೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)೧೪ – ಗೋಳ್ತಮಜಲು: ಸಾಮಾನ್ಯ೧೫ – ಮಾಣಿ: ಸಾಮಾನ್ಯ (ಮಹಿಳೆ)೧೬ – ಕೊಳ್ನಾಡು: ಹಿಂದುಳಿದ ವರ್ಗ ‘ಬಿ’೧೭ – ಪುಣಚ: ಪರಿಶಿಷ್ಟ ಪಂಗಡ (ಮಹಿಳೆ)೧೮ – ಪುದು: ಸಾಮಾನ್ಯ೧೯ – ನಾರಾವಿ: ಸಾಮಾನ್ಯ20 – ಅಳದಂಗಡಿ: ಪರಿಶಿಷ್ಟ ಪಂಗಡ೨೧ – ಲಾಯಿಲ: ಸಾಮಾನ್ಯ (ಮಹಿಳೆ)22 – ಉಜಿರೆ: ಸಾಮಾನ್ಯ23 – ಧರ್ಮಸ್ಥಳ: ಪರಿಶಿಷ್ಟ ಜಾತಿ (ಮಹಿಳೆ)೨೪ – ಕಣಿಯೂರು: ಹಿಂದುಳಿದ ವರ್ಗ ‘ಬ’ (ಮಹಿಳೆ)೨೫ – ಕುವೆಟ್ಟು: ಹಿಂದುಳಿದ ವರ್ಗ ‘ಅ’ (ಮಹಿಳೆ)26 – ಉಪ್ಪಿನಂಗಡಿ: ಸಾಮಾನ್ಯ೨೭ – ಆರ್ಯಾಪು: ಹಿಂದುಳಿದ ವರ್ಗ ‘ಎ’28 – ನರಿಮೊಗ್ರು: ಪರಿಶಿಷ್ಟ ಜಾತಿ (ಮಹಿಳೆ)29 – ನೆಟ್ಟಣಿಗೆ ಮುಡ್ನೂರು: ಸಾಮಾನ್ಯ (ಮಹಿಳೆ)30 – ಕೊಯಿಲಾ: ಸಾಮಾನ್ಯ (ಮಹಿಳೆ)31 – ಸುಬ್ರಹ್ಮಣ್ಯ: ಹಿಂದುಳಿದ ವರ್ಗ ‘ಅ’ (ಮಹಿಳೆ)32 – ಕುಟ್ರುಪಾಡಿ: ಸಾಮಾನ್ಯ33 – ಬೆಳ್ಳಾರೆ: ಸಾಮಾನ್ಯ (ಮಹಿಳೆ)34 – ಜಾಲ್ಸೂರ್: ಸಾಮಾನ್ಯ35 – ಗುತ್ತಿಗಾರು ಹಿಂದುಳಿದ ವರ್ಗ ‘ಎ’
ಮೂಲ್ಕಿ ತಾಲ್ಲೂಕು ಪಂಚಾಯತ್
೧ – ಐಕಳ: ಸಾಮಾನ್ಯ (ಮಹಿಳೆ)೨ – ಬಳ್ಕುಂಜೆ: ಪರಿಶಿಷ್ಟ ಪಂಗಡ (ಮಹಿಳೆ)3 – ಅತಿಕಾರಿಬೆಟ್ಟು: ಸಾಮಾನ್ಯ4 – ಕಿಲ್ಪಾಡಿ: ಸಾಮಾನ್ಯ5 – 10ನೇ ತೋಕೂರು: ಪರಿಶಿಷ್ಟ ಜಾತಿ (ಮಹಿಳೆ)6 – ಹಳೆಯಂಗಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)7 – ಕೆಮ್ರಾಲ್: ಸಾಮಾನ್ಯಮೂಡುಬಿದಿರೆ ತಾಲ್ಲೂಕು ಪಂಚಾಯತ್೧ – ಬೆಳುವಾಯಿ: ಪರಿಶಿಷ್ಟ ಪಂಗಡ (ಮಹಿಳೆ)೨ – ನೆಲ್ಲಿಕಾರು: ಹಿಂದುಳಿದ ವರ್ಗ ‘ಎ’3 – ಪುತ್ತಿಗೆ: ಸಾಮಾನ್ಯ (ಮಹಿಳೆ)4 – ತೆಂಕಮಿಜಾರು: ಸಾಮಾನ್ಯ (ಮಹಿಳೆ)೫ – ತೋಡಾರು: ಹಿಂದುಳಿದ ವರ್ಗ ‘ಎ’ (ಮಹಿಳೆ)6 – ವಾಲ್ಪಾಡಿ: ಪರಿಶಿಷ್ಟ ಜಾತಿ (ಮಹಿಳೆ)7 – ಕಡಂದಲೆ: ಸಾಮಾನ್ಯ8 – ಪಡುಮಾರ್ನಾಡು: ಸಾಮಾನ್ಯ9 – ಕಲ್ಲಮುಂಡ್ಕೂರ್: ಜನರಲ್
ಮಂಗಳೂರು ತಾಲ್ಲೂಕು ಪಂಚಾಯತ್
೧ – ಕುತ್ತೆತ್ತೂರು: ಪರಿಶಿಷ್ಟ ಜಾತಿ (ಮಹಿಳೆ)2 – ತೆಂಕ ಎಕ್ಕಾರು: ಸಾಮಾನ್ಯ (ಮಹಿಳೆ)3 – ಬಡಗ ಎಡಪದವು: ಸಾಮಾನ್ಯ೪ – ತೆಂಕ ಎಡಪದವು: ಪರಿಶಿಷ್ಟ ಪಂಗಡ (ಮಹಿಳೆ)೫ – ಕಿಲೆಂಜಾರು: ಹಿಂದುಳಿದ ವರ್ಗ ‘ಎ’6 – ಬಡಗ ಎಕ್ಕಾರು: ಹಿಂದುಳಿದ ವರ್ಗ ‘ಎ’ (ಮಹಿಳೆ)7 – ಮೂಡುಪೆರಾರ್: ಸಾಮಾನ್ಯ8 – ಕೊಲಂಬೆ: ಸಾಮಾನ್ಯ (ಮಹಿಳೆ)9 – 62 ತೋಕೂರು: ಹಿಂದುಳಿದ ವರ್ಗ ‘ಎ’೧೦ – ಮೂಡುಶೆಡ್ಡೆ: ಸಾಮಾನ್ಯ೧೧ – ಮುಳೂರು: ಹಿಂದುಳಿದ ವರ್ಗ ‘ಅ’ (ಮಹಿಳೆ)೧೨ – ಉಳಾಯಿಬೆಟ್ಟು: ಸಾಮಾನ್ಯ೧೩ – ಬೊಂಡಂತಿಲ: ಸಾಮಾನ್ಯ೧೪ – ಅಡ್ಯಾರ್: ಹಿಂದುಳಿದ ವರ್ಗ ‘ಬಿ’ (ಮಹಿಳೆ)
ಉಳ್ಳಾಲ ತಾಲ್ಲೂಕು ಪಂಚಾಯತ್೧ – ಮುನ್ನೂರು: ಹಿಂದುಳಿದ ವರ್ಗ ‘ಅ’ (ಮಹಿಳೆ)2 – ಬೆಳ್ಮ: ಸಾಮಾನ್ಯ (ಮಹಿಳೆ)3 – ಹರೇಕಳ: ಹಿಂದುಳಿದ ವರ್ಗ ‘ಎ’ (ಮಹಿಳೆ)4 – ಪಾವೂರು: ಸಾಮಾನ್ಯ5 – ಕೊಣಾಜೆ: ಪರಿಶಿಷ್ಟ ಪಂಗಡ (ಮಹಿಳೆ)6 – ಪಜೀರು: ಸಾಮಾನ್ಯ (ಮಹಿಳೆ)7 – ಸಜಿಪನಡು: ಹಿಂದುಳಿದ ವರ್ಗ ‘ಬ’8 – ಇರಾ: ಜನರಲ್9 – ಕೈರಂಗಳ: ಪರಿಶಿಷ್ಟ ಜಾತಿ (ಮಹಿಳೆ)10 – ನರಿಂಗಾನ: ಹಿಂದುಳಿದ ವರ್ಗ ‘ಅ’೧೧ – ಮಂಜನಾಡಿ: ಸಾಮಾನ್ಯ೧೨ – ತಲಪಾಡಿ: ಸಾಮಾನ್ಯ
ಬಂಟ್ವಾಳ ತಾಲ್ಲೂಕು ಪಂಚಾಯತ್೧ – ಸಂಗಬೆಟ್ಟು: ಹಿಂದುಳಿದ ವರ್ಗ ‘ಎ’ (ಮಹಿಳೆ)೨ – ಪಂಜಿಕಲ್ಲು: ಸಾಮಾನ್ಯ3 – ಪಿಲಾತಬೆಟ್ಟು: ಪರಿಶಿಷ್ಟ ಜಾತಿ (ಮಹಿಳೆ)೪ – ಮಣಿನಾಲ್ಕೂರು: ಹಿಂದುಳಿದ ವರ್ಗ ‘ಅ’5 – ನಾವೂರ್: ಸಾಮಾನ್ಯ (ಮಹಿಳೆ)6 – ಕಾವಳಮುಡೂರು: ಸಾಮಾನ್ಯ7 – ಅಮ್ಮುಂಜೆ: ಹಿಂದುಳಿದ ವರ್ಗ ‘ಅ’ (ಮಹಿಳೆ)8 – ಅಮ್ಟಾಡಿ: ಹಿಂದುಳಿದ ವರ್ಗ ‘ಬಿ’ (ಮಹಿಳೆ)9 – ಸಜಿಪಮುನ್ನೂರು: ಸಾಮಾನ್ಯ೧೦ – ಸಜಿಪಮೂಡ: ಸಾಮಾನ್ಯ11 – ನರಿಕೊಂಬು: ಸಾಮಾನ್ಯ (ಮಹಿಳೆ)೧೨ – ಗೋಲ್ತಮಜಲು: ಸಾಮಾನ್ಯ೧೩ – ಬಾಳ್ತಿಲ: ಹಿಂದುಳಿದ ವರ್ಗ ‘ಅ’೧೪ – ಮಾಣಿ: ಸಾಮಾನ್ಯ೧೫ – ವೀರಕಂಬ: ಸಾಮಾನ್ಯ16 – ವಿಟ್ಲಪಡ್ನೂರು: ಸಾಮಾನ್ಯ (ಮಹಿಳೆ)೧೭ – ಕೆದಿಲ: ಸಾಮಾನ್ಯ (ಮಹಿಳೆ)೧೮ – ಕೊಲ್ನಾಡು: ಹಿಂದುಳಿದ ವರ್ಗ ‘ಬ’೧೯ – ಕನ್ಯಾನ: ಹಿಂದುಳಿದ ವರ್ಗ ‘ಎ’20 – ಮಂಚಿ: ಸಾಮಾನ್ಯ (ಮಹಿಳೆ)21 – ಪುಣಚ: ಪರಿಶಿಷ್ಟ ಪಂಗಡ (ಮಹಿಳೆ)೨೨ – ಅಳಿಕೆ : ಪರಿಶಿಷ್ಟ ಪಂಗಡ23 – ವಿಟ್ಲಮುಡ್ನೂರು : ಸಾಮಾನ್ಯ (ಮಹಿಳೆ)೨೪ – ಪುದು: ಹಿಂದುಳಿದ ವರ್ಗ ‘ಅ’ (ಮಹಿಳೆ)25 – ತುಂಬೆ: ಸಾಮಾನ್ಯ (ಮಹಿಳೆ)
ಬೆಳ್ತಂಗಡಿ ತಾಲ್ಲೂಕು ಪಂಚಾಯತ್
೧ – ನಾರಾವಿ: ಸಾಮಾನ್ಯ2 – ವೇಣೂರು: ಸಾಮಾನ್ಯ3 – ಹೊಸಂಗಡಿ: ಸಾಮಾನ್ಯ4 – ಅಂಡಿಂಜೆ: ಸಾಮಾನ್ಯ5 – ಅಳದಂಗಡಿ: ಸಾಮಾನ್ಯ6 – ಶಿರ್ಲಾಲು : ಸಾಮಾನ್ಯ7 – ಪಡಂಗಡಿ: ಸಾಮಾನ್ಯ (ಮಹಿಳೆ)8 – ಲಾಯಿಲ: ಹಿಂದುಳಿದ ವರ್ಗ ‘ಅ’9 – ನಡ: ಹಿಂದುಳಿದ ವರ್ಗ ‘ಅ’೧೦ – ಮಿತ್ತಬಾಗಿಲು: ಸಾಮಾನ್ಯ (ಮಹಿಳೆ)೧೧ – ಉಜಿರೆ: ಪರಿಶಿಷ್ಟ ಪಂಗಡ (ಮಹಿಳೆ)೧೨ – ಮುಂಡಾಜೆ: ಹಿಂದುಳಿದ ವರ್ಗ ‘ಅ’೧೩ – ನೆರಿಯ: ಹಿಂದುಳಿದ ವರ್ಗ ‘ಎ’ (ಮಹಿಳೆ)೧೪ – ಧರ್ಮಸ್ಥಳ: ಪರಿಶಿಷ್ಟ ಜಾತಿ15 – ಕೊಕ್ಕಡ: ಪರಿಶಿಷ್ಟ ಜಾತಿ (ಮಹಿಳೆ)೧೬ – ಕಳಂಜ: ಸಾಮಾನ್ಯ (ಮಹಿಳೆ)17 – ಇಳಂತಿಲ: ಸಾಮಾನ್ಯ (ಮಹಿಳೆ)18 – ತಣ್ಣೀರುಪಂತ: ಸಾಮಾನ್ಯ (ಮಹಿಳೆ)೧೯ – ಬಾರ್ಯ: ಹಿಂದುಳಿದ ವರ್ಗ ‘ಅ’ (ಮಹಿಳೆ)೨೦ – ಮಲಾಡಿ: ಸಾಮಾನ್ಯ೨೧ – ಕುವೆಟ್ಟು: ಹಿಂದುಳಿದ ವರ್ಗ ‘ಬ’ (ಮಹಿಳೆ)೨೨ – ಕೊಯ್ಯೂರು: ಹಿಂದುಳಿದ ವರ್ಗ ‘ಅ’ (ಮಹಿಳೆ)
ಪುತ್ತೂರು ತಾಲ್ಲೂಕು ಪಂಚಾಯತ್
೧ – ಕಬಕ: ಹಿಂದುಳಿದ ವರ್ಗ ‘ಎ’ (ಮಹಿಳೆ)2 – ಬಲ್ನಾಡು: ಸಾಮಾನ್ಯ3 – 34 ನೆಕ್ಕಿಲಾಡಿ: ಸಾಮಾನ್ಯ (ಮಹಿಳೆ)೪ – ಉಪ್ಪಿನಂಗಡಿ: ಹಿಂದುಳಿದ ವರ್ಗ ‘ಬಿ’5 – ಬಜತ್ತೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)6 – ನರಿಮೊಗ್ರು: ಹಿಂದುಳಿದ ವರ್ಗ ‘ಎ’7 – ಸರ್ವೆ: ಪರಿಶಿಷ್ಟ ಜಾತಿ8 – ಆರ್ಯಾಪು: ಸಾಮಾನ್ಯ (ಮಹಿಳೆ)9 – ಬೆಟ್ಟಂಪಾಡಿ: ಪರಿಶಿಷ್ಟ ಪಂಗಡ (ಮಹಿಳೆ)10 – ಒಳಮೊಗ್ರು: ಸಾಮಾನ್ಯ11 – ಕೊಳ್ತಿಗೆ: ಪರಿಶಿಷ್ಟ ಜಾತಿ (ಮಹಿಳೆ)೧೨ – ಮಾಡ್ನೂರು: ಸಾಮಾನ್ಯ೧೩ – ಪಡುವನ್ನೂರು: ಸಾಮಾನ್ಯ14 – ನೆಟ್ಟಣಿಗೆ ಮುನ್ನೂರು: ಸಾಮಾನ್ಯ (ಮಹಿಳೆ)
ಕಡಬ ತಾಲ್ಲೂಕು ಪಂಚಾಯತ್
೧ – ಕೊಯಿಲ: ಹಿಂದುಳಿದ ವರ್ಗ ‘ಎ’೨ – ನೆಲ್ಯಾಡಿ: ಹಿಂದುಳಿದ ವರ್ಗ ‘ಎ’ (ಮಹಿಳೆ)3 – ಅಲಂಕಾರು: ಸಾಮಾನ್ಯ4 – ಕೌಕ್ರಾಡಿ: ಸಾಮಾನ್ಯ5 – ಐತೂರು: ಹಿಂದುಳಿದ ವರ್ಗ ‘ಬ’ (ಮಹಿಳೆ)6 – ನೂಜಿಬಾಳ್ತಿಲ : ಸಾಮಾನ್ಯ (ಮಹಿಳೆ)7 – ಸುಬ್ರಹ್ಮಣ್ಯ: ಪರಿಶಿಷ್ಟ ಪಂಗಡ (ಮಹಿಳೆ)8 – ಬಳ್ಪ: ಸಾಮಾನ್ಯ9 – ಸವಣೂರು: ಪರಿಶಿಷ್ಟ ಜಾತಿ (ಮಹಿಳೆ)10 – ಚಾರ್ವಾಕ: ಸಾಮಾನ್ಯ (ಮಹಿಳೆ)೧೧ – ಕುಟ್ರುಪಾಡಿ: ಪರಿಶಿಷ್ಟ ಜಾತಿ೧೨ – ಪೆರಾಬೆ: ಸಾಮಾನ್ಯಸುಳ್ಯ ತಾಲ್ಲೂಕು ಪಂಚಾಯತ್೧ – ಬೆಳ್ಳಾರೆ: ಪರಿಶಿಷ್ಟ ಜಾತಿ೨ – ಬಾಳಿಲ: ಸಾಮಾನ್ಯ (ಮಹಿಳೆ)3 – ಐವರ್ನಾಡು: ಸಾಮಾನ್ಯ4 – ಜಾಲ್ಸೂರು: ಸಾಮಾನ್ಯ (ಮಹಿಳೆ)5 – ಅಜ್ಜಾವರ: ಪರಿಶಿಷ್ಟ ಜಾತಿ (ಮಹಿಳೆ)6 – ಅಲೆಟ್ಟಿ: ಪರಿಶಿಷ್ಟ ಪಂಗಡ (ಮಹಿಳೆ)7 – ಅರಂತೋಡು: ಹಿಂದುಳಿದ ವರ್ಗ ‘ಎ’ (ಮಹಿಳೆ)8 – ಮಡಪ್ಪಾಡಿ: ಜನರಲ್9 – ನೆಲ್ಲೂರು ಕೆಮ್ರಾಜೆ: ಸಾಮಾನ್ಯ (ಮಹಿಳೆ)೧೦ – ಗುತ್ತಿಗಾರು: ಹಿಂದುಳಿದ ವರ್ಗ ‘ಎ’೧೧ – ಪಂಜ: ಸಾಮಾನ್ಯ
ಬೈಂದೂರು ತಾಲ್ಲೂಕು ಪಂಚಾಯತ್
1 – ಶಿರೂರು-1: ಸಾಮಾನ್ಯ2 – ಶಿರೂರು-2: ಹಿಂದುಳಿದ ವರ್ಗ ‘ಅ’3 – ಉಪ್ಪುಂದ: ಸಾಮಾನ್ಯ4 – ಬಿಜೂರು: ಪರಿಶಿಷ್ಟ ಜಾತಿ (ಮಹಿಳೆ)5 – ಕೊಲ್ಲೂರು: ಪರಿಶಿಷ್ಟ ಪಂಗಡ (ಮಹಿಳೆ)6 – ಕಾಲ್ತೋಡು: ಹಿಂದುಳಿದ ವರ್ಗ ‘ಬಿ’ (ಮಹಿಳೆ)7 – ಕಂಬದಕೋಣೆ: ಸಾಮಾನ್ಯ (ಮಹಿಳೆ)8 – ಹೇರೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)9 – ಕಿರಿಮಂಜೇಶ್ವರ: ಸಾಮಾನ್ಯ೧೦ – ನಾವುಂದ: ಸಾಮಾನ್ಯ (ಮಹಿಳೆ)೧೧ – ನಾಡ: ಸಾಮಾನ್ಯ
ಕುಂದಾಪುರ ತಾಲ್ಲೂಕು ಪಂಚಾಯತ್
೧ – ತ್ರಾಸಿ: ಸಾಮಾನ್ಯ೨ – ಹೊಸಾಡು: ಸಾಮಾನ್ಯ (ಮಹಿಳೆ)3 – ಹೆಮ್ಮಾಡಿ: ಸಾಮಾನ್ಯ೪ – ವಂಡ್ಸೆ: ಹಿಂದುಳಿದ ವರ್ಗ ‘ಅ’5 – ಕೆರಾಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)6 – ಅಜ್ರಿ: ಪರಿಶಿಷ್ಟ ಪಂಗಡ (ಮಹಿಳೆ)7 – ಸಿದ್ದಾಪುರ: ಸಾಮಾನ್ಯ (ಮಹಿಳೆ)೮ – ಶಂಕರನಾರಾಯಣ: ಹಿಂದುಳಿದ ವರ್ಗ ‘ಅ’9 – ಕಾವ್ರಾಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)೧೦ – ತಲ್ಲೂರು: ಪರಿಶಿಷ್ಟ ಜಾತಿ (ಮಹಿಳೆ)೧೧ – ಗಂಗೊಳ್ಳಿ: ಹಿಂದುಳಿದ ವರ್ಗ ‘ಅ’೧೨ – ಹಂಗಳೂರು: ಹಿಂದುಳಿದ ವರ್ಗ ‘ಬಿ’ (ಮಹಿಳೆ)೧೩ – ಬಸ್ರೂರ್: ಹಿಂದುಳಿದ ವರ್ಗ ‘ಎ’೧೪ – ಕೋಟೇಶ್ವರ: ಸಾಮಾನ್ಯ (ಮಹಿಳೆ)೧೫ – ಬೀಜಾಡಿ: ಸಾಮಾನ್ಯ16 – ಮೊಳಹಳ್ಳಿ: ಸಾಮಾನ್ಯ (ಮಹಿಳೆ)17 – ಹಾರ್ದಳ್ಳಿ ಮಂಡಳ್ಳಿ: ಸಾಮಾನ್ಯ18 – ಅಮಾಸೆಬೈಲು: ಸಾಮಾನ್ಯ೧೯ – ಬೇಳೂರು: ಸಾಮಾನ್ಯ೨೦ – ಕುಂಭಾಶಿ: ಹಿಂದುಳಿದ ವರ್ಗ ‘ಎ’ (ಮಹಿಳೆ)
ಬ್ರಹ್ಮಾವರ ತಾಲ್ಲೂಕು ಪಂಚಾಯತ್
೧ – ಮಣೂರು: ಸಾಮಾನ್ಯ (ಮಹಿಳೆ)2 – ಕೋಟ: ಸಾಮಾನ್ಯ (ಮಹಿಳೆ)3 – ಐರೋಡಿ: ಹಿಂದುಳಿದ ವರ್ಗ ‘ಅ’ (ಮಹಿಳೆ)4 – ಶಿರಿಯಾರ: ಹಿಂದುಳಿದ ವರ್ಗ ‘ಬ’ (ಮಹಿಳೆ)5 – ಕಾಡೂರು: ಹಿಂದುಳಿದ ವರ್ಗ ‘ಅ’6 – ಹಿಲಿಯಾಣ: ಸಾಮಾನ್ಯ (ಮಹಿಳೆ)7 – ನಲ್ಕೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)8 – ಕೊಕ್ಕರ್ಣೆ: ಹಿಂದುಳಿದ ವರ್ಗ ‘ಎ’9 – ಕೆಂಜೂರು: ಸಾಮಾನ್ಯ೧೦ – ಚೆರ್ಕಾಡಿ: ಪರಿಶಿಷ್ಟ ಪಂಗಡ (ಮಹಿಳೆ)೧೧ – ಚಾಂತರು: ಸಾಮಾನ್ಯ೧೨ – ಉಪ್ಪೂರು: ಪರಿಶಿಷ್ಟ ಜಾತಿ (ಮಹಿಳೆ)೧೩ – ಬಾರ್ಕೂರು: ಜನರಲ್೧೪ – ಹಂದಾಡಿ: ಸಾಮಾನ್ಯ೧೫ – ವಾರಂಬಳ್ಳಿ: ಸಾಮಾನ್ಯ16 – ಹಾರಾಡಿ: ಜನರಲ್
ಉಡುಪಿ ತಾಲ್ಲೂಕು ಪಂಚಾಯತ್
೧ – ಪೆರ್ಡೂರು: ಪರಿಶಿಷ್ಟ ಪಂಗಡ (ಮಹಿಳೆ)2 – ಬೈರಂಪಲ್ಲಿ: ಸಾಮಾನ್ಯ (ಮಹಿಳೆ)3 – ಬೊಮ್ಮರಬೆಟ್ಟು: ಹಿಂದುಳಿದ ವರ್ಗ ‘ಎ’ (ಮಹಿಳೆ)4 – 80 ಬಡಗಬೆಟ್ಟು: ಸಾಮಾನ್ಯ5 – ಅಂಜಾರು: ಸಾಮಾನ್ಯ (ಮಹಿಳೆ)6 – ಮಣಿಪುರ: ಹಿಂದುಳಿದ ವರ್ಗ ‘ಬಿ’7 – ಅಲೆವೂರು: ಜನರಲ್8 – ಉದ್ಯಾವರ: ಪರಿಶಿಷ್ಟ ಜಾತಿ (ಮಹಿಳೆ)9 – ಕಡೇಕಾರು: ಸಾಮಾನ್ಯ೧೦ – ನಿಡಂಬೂರು: ಜನರಲ್೧೧ – ತೆಂಕನಿಡಿಯೂರು: ಹಿಂದುಳಿದ ವರ್ಗ ‘ಎ’೧೨ – ಕಲ್ಯಾಣಪುರ: ಹಿಂದುಳಿದ ವರ್ಗ ‘ಎ’ (ಮಹಿಳೆ)೧೩ – ತೋನ್ಸೆ: ಸಾಮಾನ್ಯ (ಮಹಿಳೆ)
ಕಾಪು ತಾಲ್ಲೂಕು ಪಂಚಾಯತ್
೧ – ಬೆಳ್ಳೆ: ಜನರಲ್೨ – ಶಿರ್ವ: ಪರಿಶಿಷ್ಟ ಪಂಗಡ (ಮಹಿಳೆ)3 – ಶಂಕರಪುರ: ಸಾಮಾನ್ಯ (ಮಹಿಳೆ)4 – ಕಟಪಾಡಿ: ಸಾಮಾನ್ಯ5 – ಕೋಟೆ: ಹಿಂದುಳಿದ ವರ್ಗ ‘ಎ’ (ಮಹಿಳೆ)6 – 108 ಕಳತ್ತೂರು: ಹಿಂದುಳಿದ ವರ್ಗ ‘ಎ’7 – ಎಲ್ಲೂರು: ಸಾಮಾನ್ಯ8 – ಉಚ್ಚಿಲ: ಹಿಂದುಳಿದ ವರ್ಗ ‘ಎ’ (ಮಹಿಳೆ)9 – ಮುದರಂಗಡಿ: ಸಾಮಾನ್ಯ೧೦ – ಪಡುಬಿದ್ರಿ: ಪರಿಶಿಷ್ಟ ಜಾತಿ (ಮಹಿಳೆ)11 – ಫಲಿಮಾರು: ಹಿಂದುಳಿದ ವರ್ಗ ‘ಬಿ’12 – ಹೆಜಮಾಡಿ: ಸಾಮಾನ್ಯ (ಮಹಿಳೆ)
ಹೆಬ್ರಿ ತಾಲ್ಲೂಕು ಪಂಚಾಯಿತಿ
೧ – ಹೆಬ್ರಿ: ಸಾಮಾನ್ಯ೨ – ಮುದ್ರಾಡಿ: ಹಿಂದುಳಿದ ವರ್ಗ ‘ಎ’ (ಮಹಿಳೆ)3 – ವರಂಗ: ಪರಿಶಿಷ್ಟ ಜಾತಿ (ಮಹಿಳೆ)೪ – ಶಿವಪುರ: ಸಾಮಾನ್ಯ5 – ಚಾರಾ: ಪರಿಶಿಷ್ಟ ಪಂಗಡ (ಮಹಿಳೆ)6 – ಬೆಳ್ವೆ: ಸಾಮಾನ್ಯ (ಮಹಿಳೆ)7 – ಶೇಡಿಮನೆ: ಸಾಮಾನ್ಯಕಾರ್ಕಳ ತಾಲ್ಲೂಕು ಪಂಚಾಯತ್೧ – ಕಡ್ತಲ: ಹಿಂದುಳಿದ ವರ್ಗ ‘ಎ’೨ – ಮಾರ್ಣೆ: ಪರಿಶಿಷ್ಟ ಪಂಗಡ (ಮಹಿಳೆ)3 – ಹಿರ್ಗಾನ: ಸಾಮಾನ್ಯ (ಮಹಿಳೆ)೪ – ಕೌಡೂರು: ಸಾಮಾನ್ಯ5 – ಕಲ್ಯಾ: ಹಿಂದುಳಿದ ವರ್ಗ ‘ಎ’6 – ಕುಕ್ಕುಂದೂರು: ಸಾಮಾನ್ಯ (ಮಹಿಳೆ)7 – ಕೆರ್ವಾಶೆ: ಸಾಮಾನ್ಯ8 – ಮಾಳಾ: ಪರಿಶಿಷ್ಟ ಜಾತಿ (ಮಹಿಳೆ)9 – ಮುಡಾರು: ಸಾಮಾನ್ಯ10 – ನಿಟ್ಟೆ: ಸಾಮಾನ್ಯ೧೧ – ಬೆಳ್ಮಣ್: ಹಿಂದುಳಿದ ವರ್ಗ ‘ಎ’ (ಮಹಿಳೆ)೧೨ – ಬೋಳಾ: ಸಾಮಾನ್ಯ (ಮಹಿಳೆ)೧೩ – ಸಾಣೂರು: ಹಿಂದುಳಿದ ವರ್ಗ ‘ಬಿ’ (ಮಹಿಳೆ)೧೪ – ಮಿಯ್ಯಾರು: ಪರಿಶಿಷ್ಟ ಜಾತಿ೧೫ – ನಲ್ಲೂರು: ಹಿಂದುಳಿದ ವರ್ಗ ‘ಎ’ (ಮಹಿಳೆ)೧೬ – ಮುಂಡ್ಕೂರು: ಸಾಮಾನ್ಯ


