ಕಾರ್ಕಳ ನಾಣಿಲ್ತಾರ್ ಕುಲಾಲ ಸಂಘದಿಂದ ಮಾಣಿಲ ಶ್ರೀಧಾಮಕ್ಕೆ ಹೊರೆಕಾಣಿಕೆ ಸಮರ್ಪಣೆ News 19 News desk August 18, 2026 (Last updated: August 18, 2026) 0 comments ಮಾಣಿಲ: ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ 48 ದಿನಗಳ ಲಕ್ಷ್ಮೀಪೂಜೆ ಪ್ರಯುಕ್ತ ನಾಣಿಲ್ತಾರ್ ಕುಲಾಲ ಸಂಘದಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಸದಸ್ಯರು ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರನ್ನು ಭೇಟಿಯಾದರು. About The Author News 19 News desk See author's posts Post navigation Previous: ಸುಪ್ರೀಂ ಕೋರ್ಟ್ ವರದಿಯಲ್ಲಿ ಸ್ಫೋಟಕ ಮಾಹಿತಿ; 326 ಸಂಸದರು, 14 ಸಿಎಂಗಳ ವಿರುದ್ಧ ಕ್ರಿಮಿನಲ್ ಕೇಸ್ , ಡಿಕೆಶಿ ನಂ.3! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಕಾರ್ಕಳ ಇನ್ನಾ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಕಲಿಕಾ ಸಾಮಾಗ್ರಿಗಳ ಕೊಡುಗೆ News 19 News desk August 14, 2026 0 ಕಾರ್ಕಳ ಸಂಕಲಕರಿಯ: ಮನೆಯಂಗಲಕ್ಕೆ ಲಗ್ಗೆಯಿಟ್ಟ ಚಿರತೆ!; ಆತಂಕದಲ್ಲಿ ಗ್ರಾಮಸ್ಥರು News 19 News desk August 5, 2026 0 ಅಪರಾಧ ಸುದ್ದಿ ಕಾರ್ಕಳ ಕಾರ್ಕಳ: ಇನ್ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದ ಯುವತಿಯನ್ನು ಹೊಟೇಲ್ಗೆ ಕರೆದು ಹಲ್ಲೆ, ಜೀವಬೆದರಿಕೆ! News 19 News desk July 21, 2026 0