September 18, 2026

ವೇಣೂರು

ಶಿಕ್ಷಣ ಕ್ಷೇತ್ರದ ಅಮೋಘ ಸಾಧನೆಯ ಪರಿಗಣನೆ, ಜ. 4ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಂಗಳೂರು: ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹದ ನಿಟ್ಟಡೆ ಕುಂಭಶ್ರೀ...
ವೇಣೂರು, ಡಿಸೆಂಬರ್ 1: ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ರೂಪುಗೊಂಡಿದ್ದ ದಿತ್ವಾ ಚಂಡಮಾರುತದ ಪರಿಣಾಮ ಸದಸ್ಯದ ಮಾಹಿತಿ ಪ್ರಕಾರ...
ವೇಣೂರು: ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದ ನಿಟ್ಟಡೆ ಪಾಲ್ಡ್ರೋಡಿ ರಾಮಚಂದ್ರ ರಾವ್ ಅವರ ಪುತ್ರ, ವೇಣೂರು ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ರಾಜೇಂದ್ರ...
ಬಜಿರೆ ಬೆಳ್ತಂಗಡಿ ತಾಲೂಕಿನ ಮುಂಚೂಣಿಯ ಮಾದರಿ ಶಾಲೆ: ತಾರಾಕೇಸರಿವೇಣೂರು: ಮಕ್ಕಳ ಬಗ್ಗೆ ಅತೀವ್ರ ಕಾಳಜಿ ವಹಿಸಿಕೊಂಡು ಬಂದಿರುವ ಇಲ್ಲಿನ ಮುಖ್ಯ ಶಿಕ್ಷಕರು ಹಾಗೂ...
ವ್ಯಾಪಾರದಲ್ಲಿ ಧರ್ಮ ಇದ್ದಾಗ ಅಭಿವೃದ್ಧಿ: ಡಾ. ಪದ್ಮಪ್ರಸಾದ್ ಅಜಿಲರುವೇಣೂರು: ವೇಣೂರು-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಹೊಸಂಗಡಿ ಗ್ರಾಮದ ಪೆರಿಂಜೆಯ ಶ್ರೀಮತಿ ದೇವಕಿ ಬಿಸಿನೆಸ್ ಕಾಂಪ್ಲೆಕ್ಸ್‌ನಲ್ಲಿ...
ವೇಣೂರು: ಸಹಕಾರ ಚಳುವಳಿಯ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 2025-26ನೇ ಸಾಲಿನಲ್ಲಿ ರಾಜ್ಯ ಸಹಕಾರಿ ಯೂನಿಯನ್ ಲಿಮಿಟೆಡ್ ನೇತೃತ್ವದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ...
5 ಕೊಠಡಿ, ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ನಿರ್ಮಾಣ; ನ. 30ರಂದು ಭೂಮಿಪೂಜೆವೇಣೂರು: ಬೋಧನ ಗುಣಮಟ್ಟ ಮತ್ತು ಮಕ್ಕಳ ದಾಖಲಾತಿ ಸಂಖ್ಯೆಯನ್ನು ಪರಿಗಣಿಸಿ...
ಬಜಿರೆ ಪಿಎಂಶ್ರೀ ಶಾಲೆ ವಿದ್ಯಾರ್ಥಿಗಳ ಮುಂದಾಳತ್ವ; ಬಿಗ್‌ಬಾಸ್ ಮಾದರಿಯ ಸ್ಪರ್ಧೆವೇಣೂರು: ಗ್ರಾಮ ಪಂಚಾಯತ್ ವೇಣೂರು ಅರಿವು ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ...
ವೇಣೂರು: ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದ ಬಗ್ಗೆ ಬಾಲಕಿ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಮ್ಜತ್...
ಸಭಾಪತಿ ಯು.ಟಿ. ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಡಾ. ಎಂ. ಮೋಹನ ಆಳ್ವ ಸೇರಿದಂತೆ ಹಲವು...