ವೇಣೂರು: ಅಂಡಿಂಜೆ ಮಾಳಿಗೆ ಮನೆ ನಿವಾಸಿ, ನಿವೃತ್ತ ಡಿಡಿಪಿಐ ಗುಣಪಾಲ ಪಕ್ಕಳ (81) ಅವರು ಜೂ. 16ರಂದು ನಿಧನ ಹೊಂದಿದರು.
ಇವರು ಪತ್ನಿ ನಿವೃತ್ತ ಉಪನ್ಯಾಸಕಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಓರ್ವ ಪುತ್ರ ಹಾಗೂ ಸೊಸೆ ಇಂಜಿನಿಯರ್ ಆಗಿದ್ದು, ಮತ್ತೋರ್ವ ಪುತ್ರ ಮೂಡಬಿದಿರೆಯಲ್ಲಿ ವೈದ್ಯರಾಗಿದ್ದಾರೆ. ಇವರ ಪತ್ನಿಯೂ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದಾರೆ.



