ವೇಣೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವೇಣೂರು ಪ್ರಖಂಡದ ಆಶ್ರಯದಲ್ಲಿ ಪಂಜಿನ ಮೆರವಣಿಗೆ ಮತ್ತು ಅಖಂಡ ಭಾರತ ಸಂಕಲ್ಪ ದಿನಾಚರಣೆಯು ಆ. 14ರಂದು ರಾತ್ರಿ ನಡೆಯಿತು.
ವೇಣೂರು ಶ್ರೀರಾಮ ಭಜನ ಮಂದಿರದಿಂದ ಹೊರಟು ಭರತೇಶ ಸಭಾಭವನದವರೆಗೆ ನಡೆಯಿತು. ಪಂಜಿನ ಮೆರವಣಿಗೆಯಲ್ಲಿ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಭಾಗಿಯಾಗಿದ್ದರು. ಬಳಿಕ ಭರತೇಶ ಸಭಾಭವನದಲ್ಲಿ ಸಭೆ ನಡೆಯಿತು.





