




ವೇಣೂರು; ಇಲ್ಲಿನ ಪಡ್ಡo ದಡ್ಕದ ನಿವಾಸಿ ಪಿ ಎಸ್ ಅಬ್ದುಲ್ ಜಲೀಲ್ (78 )ರವರು ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು ಮೃತರು ಪತ್ನಿ, 5 ಪುತ್ರರು 4 ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪಡ್ಡoದಡ್ಕ ಮಸೀದಿ ಮಾಜಿ ಅಧ್ಯಕ್ಷರು ಸಾಮಾಜಿಕ ಮತ್ತು ರಾಜಕೀಯ ಮುಖಂಡರಾಗಿ ಜನಾನುರಾಗಿದ್ದರು.