ಕಾಳಮ್ಮ ದೇವಿಗೆ ವಿಶೇಷ ಫಲಪುಷ್ಪ ಅಲಂಕಾರ Posted on October 18, 2020 by master admin ಚಿತ್ರದುರ್ಗ: ನಗರದ ಕೋಟೆ ಬಳಿಯ ಕಾಳಮ್ಮ ದೇವಿಗೆ ಭಾನುವಾರದಂದು ದಸರಾ ಹಬ್ಬದ ಪ್ರಯುಕ್ತ ಫಲ ಪುಷ್ಪ ಅಲಂಕಾರ ಮಾಡಿದ್ದರು. ಭಕ್ತರು ದೇವಿಗೆ ತಮ್ಮ ಭಕ್ತಿಯಾನುಸಾರ ಹೂಗಳನ್ನು ದೇವಿಗೆ ಅರ್ಪಿಸಿದ್ದಾರೆ. [t4b-ticker]
+ There are no comments
Add yours