ಅಳದಂಗಡಿ ಅಳದಂಗಡಿ ದೈವಸ್ಥಾನಕ್ಕೆ ಕಾಂತಾರ 2 ಚಲನಚಿತ್ರ ನಟ ಪ್ರಶಾಂತ್ ಶೆಟ್ಟಿ ತಂಡ ಭೇಟಿ News 19 News desk December 24, 2025 (Last updated: December 24, 2025) 0 comments ಅಳದಂಗಡಿ: ಅರುವ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಕಾಂತಾರ 2 ಚಲನಚಿತ್ರದಲ್ಲಿಅಭಿನಯಿಸಿದ್ದ ನಟ ಪ್ರಶಾಂತ್ ಶೆಟ್ಟಿ ನೀನಾಸಂ ಮತ್ತು ತಂಡದವರು ನಿನ್ನೆ ರಾತ್ರಿ ನಡೆದ ಹರಕೆ ಕೋಲದ ಸಂದರ್ಭದಲ್ಲಿ ಭಾಗವಹಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲರು ಉಪಸ್ಥಿತರಿದ್ದರು. About The Author News 19 News desk See author's posts Post navigation Previous: ಶಾಸಕ ಹರೀಶ್ ಪೂಂಜರಿಗೆ ಮಂಗಳೂರು ಕುಂಭ ಕಲಾವಳಿ ಕಾರ್ಯಕ್ರಮಕ್ಕೆ ಆಹ್ವಾನNext: ಕಾಲ ಸರಿದಂತೆ ಮರೆಯಾಗುತ್ತಿದೆ ಸಾಂಪ್ರದಾಯಿಕ ಉಗ್ರಾಣ ಈ ಭತ್ತದ ಕಣಜ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಅಳದಂಗಡಿ ಪಿಲ್ಯ ಕಪ್ಪು ಕಲ್ಲಿನ ಗಣಿಗಾರಿಕೆ; ಪೋಲಿಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಸ್ಥಳಕ್ಕೆ ಭೇಟಿ News 19 News desk August 22, 2026 0 ಅಳದಂಗಡಿ ‘ಪಿಲ್ಯದಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆಯಿಂದ ತೊಂದರೆ’; ಬರಾಯಕೆರೆ ಸಂರಕ್ಷಣಾ ಸಮಿತಿಯಿಂದ ಡಿ.ಸಿ.ಗೆ ಮನವಿ News 19 News desk August 20, 2026 0 ಅಳದಂಗಡಿ ಅಳದಂಗಡಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಗ್ರಾಮಸ್ಥರ ಸಭೆ News 19 News desk August 9, 2026 0