ಕ್ರಿಸ್ಮಸ್ ಮತ್ತು ಜನವರಿ ತಿಂಗಳ ಆರಂಭದಕ್ಕೆ ಹೀರೋ ವಾಹನಗಳಲ್ಲಿ ಬಂಬರ್ ಕೊಡುಗೆ
ಅಳದಂಗಡಿ: ಅಳದಂಗಡಿ ಮತ್ತು ನಾರಾವಿಯಲ್ಲಿರುವ ಶ್ರೀಗುರು ಮೋಟಾರ್ಸ್ ದ್ವಿಚಕ್ರ ವಾಹನ ಶೋರೂಮ್ ಗಳಲ್ಲಿ ದ್ವಿಚಕ್ರ ವಾಹನಗಳ ಮೇಲೆ ಬಹುದೊಡ್ಡ ಆಫರ್ಗಳನ್ನು ಇಡಲಾಗಿದೆ.
HF100, SPLENDOR PLUS, PASSION PLUS, DESTINI 125, PLEASURE PLUS, VIDA VX2 ವಾಹನಗಳ ಮೇಲೆ ಆಫರ್ ಗಳ ಕೊಡುಗೆ ಲಭ್ಯವಿದೆ. 0% DOWNPAYMENT , ಉಚಿತ Accessories ಮತ್ತು 5 ವರ್ಷದ 15ಲಕ್ಷದವರೆಗೆ ಇನ್ಸೂರೆನ್ಸ್ ಕವರೇಜ್, ಎಲೆಕ್ಟ್ರಿಕ್ ವಾಹನಗಳ ಮೇಲೆ ಅತೀ ದೊಡ್ಡ ಸಬ್ಸಿಡಿ ಆಫರ್, ಕಡಿಮೆ ಡೌನ್ ಪೇಮೆಂಟ್, ಉತ್ತಮ ಗುಣಮಟ್ಟದ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ, ಉಚಿತ ಹೆಲ್ಮೆಟ್ ಮತ್ತು ನಂಬರ್ ಪ್ಲೇಟ್ ದೊರೆಯುತ್ತದೆ.
ನೀವು ಖರೀದಿಸುವ ಪ್ಲ್ಯಾನ್ ಹೊಂದಿದ್ದರೆ ಕೇವಲ 1000 ನೀಡಿ ಬುಕ್ಕಿಂಗ್ ಮಾಡಬಹುದು. ಯಾವುದೇ ವಾಹನಗಳ ಮೇಲೆ ಎಕ್ಸ್ಚೇಂಜ್ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 9880419816.





