ರಾಜ್ಯ ಸುದ್ದಿ ವಿಧಾನಸೌಧದಲ್ಲಿ ಖಾಲಿ ಚೊಂಬು ಹಿಡಿದು ಬಿಜೆಪಿ-ಜೆಡಿಎಸ್ ಪ್ರತಿಭಟನೆ! News 19 News desk September 23, 2026 (Last updated: September 23, 2026) 0 comments ಆರ್ಥಿಕ ಇಲಾಖೆಯ ಟಿಪ್ಪಣಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ, ‘ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ’ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಖಾಲಿ ಚೊಂಬು ಮತ್ತು ಚಿಪ್ಪು ಹಿಡಿದು ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. About the Author News 19 News desk Administrator Visit Website View All Posts Post navigation Previous: ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಗ್ರಾಮಸಭೆ; ಗೈರು ಹಾಜರಾಗಿದ್ದ ಶಿರ್ಲಾಲು ಗ್ರಾ.ಪಂ. ಪಿಡಿಒ ಸುಶೀಲ ಅಮಾನತುNext: SKDRDP ಗುಂಡೂರಿ ಕಾರ್ಯಕ್ಷೇತ್ರ; ಕಾನೂನು ಅರಿವು ಕಾರ್ಯಕ್ರಮ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Δ Related Stories ರಾಜ್ಯ ಸುದ್ದಿ ದೀಪಾವಳಿ ಎಂದು ಬೇಕಾಬಿಟ್ಟಿ ಪಟಾಕಿ ಸಿಡಿಸುವಂತಿಲ್ಲ: ಕೇವಲ 2 ಗಂಟೆ ಮಾತ್ರ ಅವಕಾಶ, ರೂಲ್ಸ್ ಬ್ರೇಕ್ ಮಾಡಿದರೆ ಬೀಳುತ್ತೆ ದಂಡ! News 19 News desk November 6, 2026 0 ರಾಜ್ಯ ಸುದ್ದಿ ಪಡಿತರ ಚೀಟಿ ಇ-ಕೆವೈಸಿ ಅಪ್ಡೇಟ್; ನ. 10ರ ನಂತರ ಯಾವುದೇ ಕಾಲಾವಕಾಶ ನೀಡದಿರಲು ಸರ್ಕಾರ News 19 News desk November 6, 2026 0 ರಾಜ್ಯ ಸುದ್ದಿ ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: SIR ಪೂರ್ವ ಮತಪಟ್ಟಿಯೋ? SIR ಬಳಿಕದ ಮತಪಟ್ಟಿಯೋ?; ಗೊಂದಲದಲ್ಲಿ ಸರ್ಕಾರ! News 19 News desk November 6, 2026 0