


ಕಿನ್ನಿಗೋಳಿ: ಇಲ್ಲಿಯ ದಾಮಸ್ಕಟ್ಟೆ ಪರಿಸರದ ವೃದ್ಧ ದಂಪತಿಯ ರೂ. 84 ಲಕ್ಷ ಸಮಯ ಪ್ರಜ್ಷೆ ಮೆರೆದು ಸೈಬರ್ ವಂಚಕರಿಂದ ಪಾರು ಮಾಡಿದ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮೆನೇಜರ್ ರಾಯಿಸ್ಟನ್ ಅವರನ್ನು ಮೂಡುಬಿದಿರೆ ಶಾಸಕ ಎ. ಉಮಾನಾಥ ಎ. ಕೋಟ್ಯಾನ್ ಹಾಗೂ ಮಿಥುನ್ ರೈ ಅವರು ಪ್ರತ್ಯೇಕ ಸಮಯದಲ್ಲಿ ಸನ್ಮಾನಿಸಿ ಗೌರವಿಸಿದರು.