





ಮಂಗಳೂರು: ಕಬಡ್ಡಿ ವಿಶ್ವಕಪ್ ಪಂದ್ಯಾಕೂಟದಲ್ಲಿ ಎರಡು ಬಾರಿ ಸ್ಥಾನ ಪಡೆದು ಈ ಬಾರಿ ವಿಶ್ವ ಕಪ್ ಗೆದ್ದ ಭಾರತ ತಂಡದಲ್ಲಿ ಆಡಿದ ಕರಾವಳಿಯ ಏಕೈಕ ಆಟಗಾರ್ತಿ ಸುರತ್ಕಲ್ ಶ್ರೀಮತಿ ಶಶಿಕಲಾ ಹಾಗೂ ನಾರಾಯಣ ದಂಪತಿಯ ಪುತ್ರಿ ಧನಲಕ್ಷ್ಮಿ ಪೂಜಾರಿ ಅವರನ್ನು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಸನ್ಮಾನಿಸಿ, ಗೌರವಿಸಿದರು.