ವೇಣೂರು: ಇಂದು (ಜು. 8) ಮಧ್ಯಾಹ್ನ 2-00 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಹೆಚ್.ಟಿ. ಲೈನ್ಗಳ ತುರ್ತು ನಿರ್ವಹಣೆ ಕೆಲಸಗಳಿರುವುದರಿಂದ ವೇಣೂರು 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಫೀಡರ್ ಗಳಲ್ಲಿ ಬೆಳಗ್ಗೆ ಗಂಟೆ 10-00 ರಿಂದ ಮದ್ಯಾಹ್ನ 2-00 ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ, ಗ್ರಾಹಕರು ಸಹಕರಿಸುವಂತೆ ವೇಣೂರು ಮೆಸ್ಕಾಂ ಪ್ರಕಟಣೆ ತಿಳಿಸಿದೆ.



