ವೇಣೂರು: ಶ್ರೀ ಸತ್ಯನಾರಾಯಣ ಭಜನ ಮಂದಿರ (ರಿ.) ಗುಂಡೂರಿ ತುಂಬೆದಲೆಕ್ಕಿ ಹಾಗೂ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಅಕ್ಯೂಪ್ರೆಶರ್-ಸುಜೋಕ್ ತೆರಫಿ ಚಿಕಿತ್ಸಾ ಶಿಬಿರವು ಡಿ. 9 ರಿಂದ 14ರವರೆಗೆ ತುಂಬೆದಲೆಕ್ಕಿ ಸತ್ಯನಾರಾಯಣ ಭಜನ ಮಂದಿರದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಪಿ. ರಮೇಶ್ ಪೂಜಾರಿ 94499 03554, ಸತೀಶ್ ಕುಲಾಲ್ 94811 46263, ರಾಜು ಪೂಜಾರಿ 72591 67818
ಸಂಪರ್ಕಿಸುವಂತೆ ಕೋರಲಾಗಿದೆ.






