ನಿಧನ ಸುಲ್ಕೇರಿಮೂಗ್ರು: ದಿವಾಕರ ಕುಲಾಲ್ ಬೈರೊಟ್ಟು ನಿಧನ News 19 News desk May 26, 2026 (Last updated: May 26, 2026) 0 comments ಅಳದಂಗಡಿ: ಬೆಳ್ತಂಗಡಿ ತಾಲೂಕಿನ ಸುಲ್ಕೇರಿಮೂಗ್ರು ಗ್ರಾಮದ ದಿವಾಕರ ಕುಲಾಲ್ ಬೈರೊಟ್ಟು ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಅಕಾಲಿಕವಾಗಿ ನಿಧನ ಹೊಂದಿದರು.ಅವರಿಗೆ 47 ವರ್ಷ ವಯಸ್ಸಾಗಿತ್ತು. ದಿವಾಕರ ಕುಲಾಲ್ ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. About The Author News 19 News desk See author's posts Post navigation Previous: ಮಂಗಳೂರು ಆಮಂತ್ರಣ ಸಂಸ್ಥೆಯ ಪದಪ್ರದಾನ ಸಮಾರಂಭ ಸಂಪನ್ನNext: ಪೆಟ್ರೋಲ್, ಡೀಸೆಲ್ ಆಯ್ತು ಈಗ ಸಿಎನ್ಜಿ ದರ ಏರಿಕೆ! ವಾಹನ ಸವಾರರಿಗೆ ಶಾಕ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ನಿಧನ ನಡ್ತಿಕಲ್ಲು: ಶ್ರೀಮತಿ ದೇವಕಿ ನಿಧನ News 19 News desk August 6, 2026 0 ನಿಧನ SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಬಿಎಲ್ಒ ಶಿಕ್ಷಕಿ ಹೃದಯಾಘಾತದಿಂದ ಸಾವು! News 19 News desk July 24, 2026 0 ನಿಧನ ದಲಿತ ಚಳವಳಿಯ ಸ್ಥಾಪಕ ಮುಖಂಡ ಎಂ. ದೇವದಾಸ್ ಹೃದಯಾಘಾತದಿಂದ ನಿಧನ News 19 News desk July 22, 2026 0