ನಿಧನ ನಾರಾವಿಯ ಶ್ರೀಮತಿ ವಸಂತಿ ನಿಧನ News 19 News desk April 9, 2026 (Last updated: April 9, 2026) 0 comments ನಾರಾವಿ: ನಾರಾವಿಯ ಧರ್ಮರಾಜ್ ಜೈನ್ ಅವರ ಪತ್ನಿ ಶ್ರೀಮತಿ ವಸಂತಿ (೫೫) ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಪೆರಿಂಜೆಯಲ್ಲಿ ಸುಮಾರು ೩೦ ವರ್ಷಗಳಿಂದ ತನ್ನ ಪತಿಯೊಂದಿಗೆ ಹೋಟೆಲ್ ಉದ್ಯಮ ನಡೆಸಿದ್ದರು. ಶ್ರೀಮತಿ ವಸಂತಿ ಅವರು ಪತಿ ಪತಿ, ೩ ಹೆಣ್ಣು ಮಕ್ಕಳು ಹಾಗೂ ಬಂಧು ಬಳಗವನ್ನು ಆಗಲಿದ್ದಾರೆ. About The Author News 19 News desk See author's posts Post navigation Previous: ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮತದಾನ ಆರಂಭNext: ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ನಿಧನ ನಡ್ತಿಕಲ್ಲು: ಶ್ರೀಮತಿ ದೇವಕಿ ನಿಧನ News 19 News desk August 6, 2026 0 ನಿಧನ SIR ಕರ್ತವ್ಯದ ವೇಳೆ ಮತ್ತೊಂದು ದುರಂತ: ಬಿಎಲ್ಒ ಶಿಕ್ಷಕಿ ಹೃದಯಾಘಾತದಿಂದ ಸಾವು! News 19 News desk July 24, 2026 0 ನಿಧನ ದಲಿತ ಚಳವಳಿಯ ಸ್ಥಾಪಕ ಮುಖಂಡ ಎಂ. ದೇವದಾಸ್ ಹೃದಯಾಘಾತದಿಂದ ನಿಧನ News 19 News desk July 22, 2026 0