





ವೇಣೂರು: ಇಲ್ಲಿಯ ಜೋಗ್ಲೊಟ್ಟು ಮನೆ ನಿವಾಸಿ ಪೋಂಕ್ರ ಮೂಲ್ಯರ ಧರ್ಮಪತ್ನಿ ಶ್ರೀಮತಿ ದೇವಕಿ (79) ಅವರು ಜ. 26ರಂದು ನಿಧನ ಹೊಂದಿದರು.
ಮೃತರು ಮಕ್ಕಳಾದ ಲಿಂಗಪ್ಪ ಮೂಲ್ಯ, ಶ್ರೀಧರ ಮೂಲ್ಯ, ಧನಂಜಯ ಮೂಲ್ಯ, ನೋಣಯ್ಯ ಮೂಲ್ಯ, ಚಂದ್ರ, ಪ್ರೇಮ, ಮೋಹಿನಿ, ನಿರ್ಮಲ, ಪುಷ್ಪಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.