ಮರೋಡಿ: ಜೀರ್ಣೋದ್ಧಾರಗೊಳ್ಳುತ್ತಿರುವ ಮರೋಡಿ ಪೊಸರಡ್ಕ ದೈವಸ್ಥಾನ ಕ್ಷೇತ್ರಕ್ಕೆ ನಾರಾವಿ ಡೊಂಕುಬೆಟ್ಟು ಶ್ರೀಮತಿ ವೀರಮ್ಮ ಸಂಜೀವ ಸಾಲ್ಯಾನ್ ಮತ್ತು ಮಕ್ಕಳು ಮರದ ದಾರಂದ-ಬಾಗಿಲು ಭಕ್ತಿಯ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಶ್ರೀ ದೈವ ಕೊಡಮಣಿತ್ತಾಯ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ ಇದಾಗಿದ್ದು, ಗರಡಿಯ ಮುಖ್ಯ ಧ್ವಾರಕ್ಕೆ ಮರದ ದಾರಂದ-ಬಾಗಿಲನ್ನು ಕಾಣಿಕೆಯಾಗಿ ನೀಡಿದ್ದಾರೆ.





