ವೇಣೂರು: ಶ್ರೀ ದವಲಾ ಕಾಲೇಜು ಮೂಡಬಿದಿರೆ ಇದರ ರಾಷ್ಟ್ರೀಯ ಸೇವಾ ಯೋಜನೆ ಇವರ ನೇತೃತ್ವದಲ್ಲಿ ಸ.ಉ.ಪ್ರಾ. ಶಾಲೆ ಉಂಬೆಟ್ಟು ಮೂಡುಕೋಡಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಕಾಲೇಜಿನ ವಿಶೇಷ ಶಿಬಿರದಲ್ಲಿ ನಿಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವು ಡಿ. 10ರಂದು ಬೆಳಿಗ್ಗೆ 9-00 ಗಂಟೆಯಿಂದ ಮಧ್ಯಾಹ್ನ 1-00 ಗಂಟೆಯವರೆಗೆ ನಡೆಯಲಿದೆ.






