ಉಡುಪಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ Vs ಮಾಜಿ ಶಾಸಕರ ವಾರ್: ದೇವರ ಅಂಗಳ ತಲುಪಿದ ರಾಜಕೀಯ ಕಚ್ಚಾಟ News 19 News desk March 9, 2026 (Last updated: March 9, 2026) 0 comments ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಕಚ್ಚಾಟ ತೀವ್ರಗೊಂಡಿದೆ. ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಂಗ್ರೆಸ್ನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರ ವೈಯಕ್ತಿಕ ದಾಳಿ ಮತ್ತು ಆರೋಪಗಳ ವಿರುದ್ಧ ಬೇಸರಗೊಂಡು, ದೇವರು ಮತ್ತು ದೈವದ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. About The Author News 19 News desk See author's posts Post navigation Previous: ವೇಣೂರು: ಲೈಸನ್ಸ್ ಪಡೆಯದ ಬ್ಯಾನರ್ ತೆರವು, ವರದಿ ಬೆನ್ನಲ್ಲೇ ಅನುಮತಿ ಪಡೆದ ಹತ್ತಾರು ಬ್ಯಾನರ್ ಜಾಹೀರಾತುದಾರರು!Next: ಕರ್ನಾಟಕದಾದ್ಯಂತ ಹೆಲ್ತ್ ಎಮರ್ಜೆನ್ಸಿ? ಮಾರ್ಚ್ 11 ರಿಂದ ಸರ್ಕಾರಿ ಆಸ್ಪತ್ರೆಗಳ ಓಪಿಡಿ ಬಂದ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಉಡುಪಿ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲೆಟ್ ಆಗಿ ಕೌಡೂರಿನ ಶೈನಿ ಅಸ್ಮಾ ಸಲ್ದಾನ ಆಯ್ಕೆ News 19 News desk August 13, 2026 0 ಉಡುಪಿ ನಾಪತ್ತೆಯಾಗಿದ್ದ ಬಾಲಕನನ್ನ ಪತ್ತೆ ಮಾಡಿದ ಅಕ್ಕ ಸ್ಕ್ವಾಡ್ News 19 News desk July 25, 2026 0 ಉಡುಪಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ-ಪೊಲೀಸ್ ವಶಕ್ಕೆ News 19 News desk July 22, 2026 0