ಅಂಡಿಂಜೆ ಧಾರ್ಮಿಕ ಬಿಲ್ಲಾಂಡಿಲ್ ಅಂಡಿಂಜೆ: ನಾಳೆ (ಫೆ. 21) ಕೊರತಿ-ಕೊರಗಜ್ಜ ದೈವಗಳ ಗಗ್ಗರಸೇವೆ News 19 News desk 5 months ago (Last updated: 5 months ago) 1 minute read 0 comments ಅಂಡಿಂಜೆ: ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಬಿಲ್ಲಾಂಡಿಲ್ ಅಂಡಿಂಜೆ ಇಲ್ಲಿಯ ಕೊರತಿ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಗಗ್ಗರ ಸೇವೆಯು ಫೆ. 21ರಂದು ನಡೆಯಲಿದೆ.ನಾಳೆ ಸಂಜೆ 5-00 ಗಂಟೆಯಿಂದ ಕೊರತಿ ದೈವಕ್ಕೆ, ರಾತ್ರಿ 8-30ರಿಂದ ಕೊರಗಜ್ಜ ದೈವಕ್ಕೆ ಗಗ್ಗರ ಸೇವೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ. About The Author News 19 News desk See author's posts Post navigation Previous: ಮಂಗಳೂರು; ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು! ರೂ. 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವುNext: ಶಿರ್ಲಾಲು ಸುಂದರ ಮೂಲ್ಯ ನಿಧನ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ಧಾರ್ಮಿಕ ಮಂಗಳೂರು ಜು. 22; ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ – ಮಂಗಲೋತ್ಸವ News 19 News desk 4 days ago 0 ಧಾರ್ಮಿಕ ರಾಜಕೀಯ ವೇಣೂರು ದೇವಸ್ಥಾನ; ಸಂಕ್ರಮಣ ಪೂಜೆ, ಅನ್ನಸಂತರ್ಪಣೆ News 19 News desk 1 week ago 0 ಧಾರ್ಮಿಕ ವೇಣೂರು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ: ಅಧ್ಯಕ್ಷರಾಗಿ ದಯಾನಂದ ದೇವಾಡಿಗ, ಕಾರ್ಯದರ್ಶಿಯಾಗಿ ಸಂತೋಷ್ ಮಂಜಲೊಕ್ಕು ಆಯ್ಕೆ News 19 News desk 1 week ago 0