September 26, 2026

News 19 News desk

ಕರ್ನಾಟಕ ಹೈಕೋರ್ಟ್ 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕಾನೂನು ಪದವಿ ಸೇರಿದಂತೆ ವಿವಿಧ ಪದವೀಧರರು ಅರ್ಹರಾಗಿದ್ದು, ವಯೋಮಿತಿ 18-40...
ವೇಣೂರು: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ ೩೩ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಕ್ರೀಡೆಯು ಮುಕ್ತಾಯವಾಗಿದ್ದು, ಫಲಿತಾಂಶ ಹೊರಬಿದ್ದಿದೆ.ಕೂಟದಲ್ಲಿ...
ಕಂಬಳೋತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು: ಯು.ಟಿ. ಖಾದರ್ಕಂಬಳದಿಂದ ತುಳುನಾಡಿನ ಪರಂಪರೆ ಉಳಿವು: ಮಾಣಿಲ ಶ್ರೀವೇಣೂರು: ತುಳುನಾಡಿನ ಸಂಸ್ಕೃತಿ, ಪರಂಪರೆ, ಒಗ್ಗಟ್ಟು ಮತ್ತು ಸಹೋದರತೆಯನ್ನು ಯುವ...
ಕಾರ್ಕಳ; ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಅವರ ತಾಯಿ ಕಮಲ ಪೂಜಾರಿ ಅವರು ಸ್ವಗೃಹದಲ್ಲಿ ನಿಧನರಾಗಿದ್ದು, ಕಾರ್ಕಳ...
 ಮಹಿಳೆಯರಿಗೆ ಕಿರುಕುಳ ನೀಡಿಲ್ಲ; ಪ್ರಚೋದನೆಗೆ ಒಳಪಟ್ಟು ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ಆರೋಪ; ಪೊಲೀಸ್ ವರದಿ ಮಂಗಳೂರು, ಮಾ. 21: ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್ ವಿರುದ್ಧ ಲೈಂಗಿಕ...
ವೇಣೂರು: ವೇಣೂರು ಮಹಾವೀರ ನಗರದ ಸನಿಹದ ರಸ್ತೆ ಬದಿ ತೆರೆದುಕೊಂಡಿದ್ದ ಕೊಳವೆಬಾವಿಯನ್ನು ಸ್ಥಳೀಯಾಡಳಿತ ಮುಚ್ಚಿದೆ.ತೆರೆದ ಕೊಳವೆಬಾವಿಯ ಅಪಾಯದ ಬಗ್ಗೆ ಇಂದು ನ್ಯೂಸ್ 19...
ಬೆಳ್ತಂಗಡಿ : ಬ್ರೇಕ್ ಫೈಲ್ ಆಗಿ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿ ಒಂಬತ್ತು ಮಂದಿ ಗಂಭೀರ ಗಾಯವಾಗಿದ್ದು. ಓರ್ವ ವೃದ್ಧ ಸಾವನ್ನಪ್ಪಿದ್ದಾರೆ....
ವೇಣೂರು: ವೇಣೂರು ಮಹಾವೀರ ನಗರಕ್ಕೆ ಸನಿಹದ ರಸ್ತೆ ಬದಿ ಕೊಳವೆಬಾವಿಯೊಂದು ಬಾಯ್ತೆರೆದುಕೊಂಡಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ!ನೆಲದಿಂದ ಒಂದು ಅಡಿಯಷ್ಟು ಮೇಲೆ ಕಬ್ಬಿಣದ ಕೊಳವೆ ಇದೆ....
ವೇಣೂರು: ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳವು ಸೀಮೆಯ ಏಕೈಕ ಪ್ರತಿಷ್ಠಿತ ಕಂಬಳ ಆಗಿದೆ. ತೀರಾ ವ್ಯವಸ್ಥಿತ ರೀತಿಯಲ್ಲಿ ವಸಂತ ಬಂಗೇರರ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿದ್ದ...