ವೇಣೂರು: ಇಲ್ಲಿಯ ಜಿನಪ್ರಸಾದ್ ಕಾಂಪ್ಲೆಕ್ಸ್ನಲ್ಲಿರುವ ರಿಯಾಂತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಮಳಿಗೆಯಲ್ಲಿ ಗ್ರ್ಯಾಂಡ್ ದೀಪಾವಳಿ ಸೇಲ್ ವಿಶೇಷ ರಿಯಾಯಿತಿಗಳೊಂದಿಗೆ ಆರಂಭಗೊಂಡಿದೆ.



ಹಬ್ಬಗಳಿಗೆಂದೇ ವಿನ್ಯಾಸಗೊಳಿಸಿದ ವಿಶೇಷ ದೀಪಾವಳಿ ಸೇಲ್
ಈ ಅವಧಿಯಲ್ಲಿ ಖರೀದಿಸುವ ಮತ್ತು ಮುಂಗಡ ಬುಕಿಂಗ್ ಮಾಡುವ ಎಲ್ಲಾ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್, ಕಂಪೆನಿಯ ಈವರೆಗಿನ ಚರಿತ್ರೆಯಲ್ಲಿಯೇ ಗರಿಷ್ಠ ರಿಯಾಯಿತಿ ಇಲ್ಲಿ ನೀಡಲಾಗುತ್ತಿದೆ. ನಿಯಮಾನುಸಾರ ಎರಡು ಸಾವಿರ ರೂ. ಮೇಲೆ ಖರೀದಿಗೆ ಖಚಿತ ಉಡುಗೋರೆ ಕೂಡಾ ಲಭ್ಯವಿದೆ.


ಉತ್ತಮ ಗುಣಮಟ್ಟದ ಖಾತ್ರಿಯೊಂದಿಗೆ ಹೊಸ ನವೀನ ವಿನ್ಯಾಸದ ಫರ್ನಿಚರ್ಗಳು, ಲಕ್ಷುರಿ ವುಡನ್ ಫರ್ನಿಚರ್ಗಳು, ಹಬ್ಬಗಳಿಗಾಗಿಯೇ ವಿನ್ಯಾಸಗೊಳಿಸಲಾದ ಹೊಸ ಡಿಸೈನ್ಗಳು ಬಿಡುಗಡೆಯಾಗಿವೆ.
ಹಬ್ಬಗಳ ಸೀಜನ್ನ ಆಫರ್ಗೆಂದೇ ವಿನ್ಯಾಸಗೊಳಿಸಲಾಗಿರುವ ಆಕರ್ಷಕ ಫೈನಾನ್ಸ್ ಯೋಜನೆಗಳು ಲಭ್ಯವಿದೆ. ದೀಪಾವಳಿ ಪ್ರಯುಕ್ತ ಗ್ರಾಹಕರ ಅನುಕೂಲತೆಗಾಗಿ ಸಂಸ್ಥೆಯ ಮುಂಭಾಗದಲ್ಲೇ ವಿಶಾಲವಾದ ಪೆಂಡಲ್ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಆಯ್ದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಎಕ್ಸೆಂಜ್ ಕೂಡಾ ಮಾಡಿಕೊಡಲಾಗುತ್ತದೆ.
ಗ್ರಾಹಕರ ಬಜೆಟ್ಗನುಗುಣವಾಗಿ ಮಿಡ್ಎಂಡ್, ಪ್ರೀಮಿಯಂ ಮತ್ತು ಸೂಪರ್ ಪ್ರೀಮಿಯಂ ರೇಂಜ್ನ ಪೀಠೋಪಕರಣಗಳು ಲಭ್ಯವಿದೆ. ರಿಯಾಂತ್ ಎಲೆಕ್ಟ್ರಾನಿಕ್ಸ್ ಈಗಾಗಲೇ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಗೃಯೋಪಯೋಗಿ ವಸ್ತುಗಳನ್ನ ಉತ್ತಮ ಬೆಲೆಗೆ ನೀಡಿ, ಮಾರಾಟದ ನಂತರದ ಸರ್ವಿಸ್ಗೆ ಆದ್ಯತೆ ನೀಡುತ್ತಾ ತನ್ನ ಬದ್ಧತೆಯನ್ನು ಸದಾ ಪ್ರದರ್ಶಿಸಿದೆ.
ವಿಶೇಷವಾಗಿ ಟಿವಿ, ವಾಷಿಂಗ್ ಮೆಷೀನ್ , ಸೋಲಾರ್, ಲ್ಯಾಪ್ಟಾಪ್, ಗ್ಯಾಸ್, ಹೊಸ ವಿನ್ಯಾಸದ ಸೋಫಾ ಡೈನಿಂಗ್ ಟೇಬಲ್ ಮುಂತಾದ ಎಲ್ಲಾ ಫರ್ನಿಚರ್ ಕೂಡ ನಮ್ಮಲ್ಲಿ ಲಭವಿದೆ. ಗ್ರಾಹಕರ ಅನುಕೂಲತೆಗೆ ಉಚಿತ ಹೋಮ್ ಡೆಲಿವರಿ ಕೂಡಾ ಮಾಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ರಿಯಾಂತ್ ಎಲೆಕ್ಟ್ರಾನಿಕ್ಸ್ ವೇಣೂರು: ಸಂಪರ್ಕ ಸಂಖ್ಯೆ 8884213566, 9164218287.
