ಬೆಳ್ತಂಗಡಿ: ಕುತ್ಲೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ವತಿಯಿಂದ ಶಾಸಕರಾದ ಹರೀಶ್ ಪೂಂಜಾರವರನ್ನು ಅವರ ಮಿಥಿಲಾ ಸ್ವಗೃಹದಲ್ಲಿ ಗಣೇಶೋತ್ಸವ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಗೌರವ ಸನ್ಮಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶಿವಣ್ಣ ಶೆಟ್ಟಿ, ಕಾರ್ಯದರ್ಶಿ ಆನಂದ ಸಾಲಿಯಾನ್, ಸದಸ್ಯರುಗಳಾದ ರವೀಶ್, ಅಜಿತ್ ಕುತ್ಲೂರು, ಪ್ರಭಾಕರ ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು





