ವೇಣೂರು: ಯುವ ಸೇವಾ ಸಂಗಮ ಸೇವಾ ಟ್ರಸ್ಟ್ (ರಿ.) ವೇಣೂರು, ಯುವ ಸೇವಾ ಸಂಗಮ ಸೇವಾ ಸಮಿತಿ ಹಾಗೂ ಯುವ ಸೇವಾ ಸಂಗಮ ಮಹಿಳಾ ಸಮಿತಿ ವತಿಯಿಂದ ಬೆಸ್ಟ್ ಎಂಎಲ್ಎ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಸನ್ಮಾನಿಸಲಾಯಿತು.
ನಿಯೋಗದಲ್ಲಿ ಫೌಂಡರ್ ಟ್ರಸ್ಟಿಗಳು, ಟ್ರಸ್ಟಿಗಳು, ಸೇವಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಮಹಿಳಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಯುವ ಸೇವಾ ಸಂಗಮದ ಸರ್ವ ಸದಸ್ಯರು ಜೊತೆಗಿದ್ದರು.





