ಬೆಳ್ತಂಗಡಿ: ಲಿಯೋ ಕ್ಲಬ್ ಬೆಳ್ತಂಗಡಿ ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಲಿಯೋ ಅಭಿಜ್ಞಾ ಬೊಲ್ಯಾ ಕಾರ್ಯದರ್ಶಿಯಾಗಿ ಲಿಯೋ ಶಿವಾನಿ ಪಿ. ಶೆಟ್ಟಿ, ಖಜಾಂಚಿಯಾಗಿ ಲಿಯೋ ಬಿ. ರೋಹನ್ ಪವಾರ್, ನಿಕಟ ಪೂರ್ವ ಅಧ್ಯಕ್ಷರಾಗಿ ಡಾ ಭಾಷಿಣಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಸುದೀಪ್ ಸವಣಾಲು ಹಾಗೂ ದೀಕ್ಷಿತ್ ಎಂ., ನಿರ್ದೇಶಕರಾಗಿ ಅಪ್ಪರಾ ಎಚ್.ಆರ್. ಗೌಡ, ನಿರೀಕ್ಷಾ ಎನ್.ನಾವರ ಗ್ಟನ್ ಅಗಸ್ಟಿನ್, ಸದಸ್ಯತ್ವ ಅಭಿವೃದ್ಧಿ ಅಧಿಕಾರಿಯಾಗಿ ಬಿ. ಕರಣ್ ಪವಾರ್, ಸೇವಾ ಚಟುವಟಿಕೆಗಳ ಸಂಯೋಜಕರಾಗಿ ಪ್ರದ್ಯುನ್, ಕಾರ್ಯಕ್ರಮ ಸಂಯೋಜಕರಾಗಿ ನಿಕ್ಷೇಪ್ ಎನ್. ನಾವರ, ಮಾಧ್ಯಮ ಮತ್ತು ಮಾರುಕಟ್ಟೆ ಮುಖ್ಯಸ್ತರಾಗಿ ಶಿವ ಕಿರಣ, ಸಾಂಸ್ಕೃತಿಕ ಸಂಯೋಜಕರಾಗಿ ಸುನಿಲ್ ಆಯ್ಕೆಯಾದರು.



