ವೇಣೂರು: ಪೆರಿಂಜೆಯ ಬಡಕೋಡಿ ಗ್ರಾಮದ ನೂಯಿ ಪದ್ಮ ಜಾನಕಿ ನಿವಾಸ ಮನೆ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟವು ಎ. 30ರಂದು ಸಂಜೆ 6-00 ಗಂಟೆಯಿಂದ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
ವಿ.ಸೂ.: ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂಪೂರ್ಣ ನೇರಪ್ರಸಾರ ನಿಮ್ಮ ನೆಚ್ಚಿನ ‘ನ್ಯೂಸ್ 19 ಕನ್ನಡ’ ಡಿಜಿಟಲ್ ಚಾನೆಲ್ನಲ್ಲಿ ಪ್ರಸಾರಗೊಳ್ಳಲಿದೆ.





